‘ದೀಪಿಕಾ ಪಡುಕೋಣೆ’ಗೆ ಹೈದರಾಬಾದಿ ಪುಲಾವ್‌ ರುಚಿ ತೋರಿಸಿದ ‘ಡಾರ್ಲಿಂಗ್ ಪ್ರಭಾಸ್’!

ಹೈದರಾಬಾದ್: ಡಾರ್ಲಿಂಗ್ ಪ್ರಭಾಸ್ ಸಿನಿಮಾ ಶೂಟಿಂಗ್ ಸೆಟ್​ಗಳಲ್ಲಿ ತಮ್ಮ ಸಹನಟರಿಗೆ ರುಚಿಕರವಾದ ಊಟವನ್ನು ಕೊಡಿಸುವುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯ, ಈ ಬಾರಿ ಬಾಲಿವುಡ್ ತಾರೆ ನಟಿ ದೀಪಿಕಾ ಪಡುಕೋಣೆ ಅವರಿಗೆ ಒಂದಿಷ್ಟು ಹೈದರಾಬಾದಿ ಸ್ಪೆಷಲ್ ಭಕ್ಷ್ಯಗಳ ರುಚಿ ಸವಿಯುವಂತೆ ಮಾಡಿದ್ದಾರಂತೆ ನಟ ಪ್ರಭಾಸ್. ಇದರ ಬಗ್ಗೆ ನಟಿ ದೀಪಿಕಾ ಅವರೆ ತಮ್ಮ ಸಾಮಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ

blank

Contents
ಹೈದರಾಬಾದ್: ಡಾರ್ಲಿಂಗ್ ಪ್ರಭಾಸ್ ಸಿನಿಮಾ ಶೂಟಿಂಗ್ ಸೆಟ್​ಗಳಲ್ಲಿ ತಮ್ಮ ಸಹನಟರಿಗೆ ರುಚಿಕರವಾದ ಊಟವನ್ನು ಕೊಡಿಸುವುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯ, ಈ ಬಾರಿ ಬಾಲಿವುಡ್ ತಾರೆ ನಟಿ ದೀಪಿಕಾ ಪಡುಕೋಣೆ ಅವರಿಗೆ ಒಂದಿಷ್ಟು ಹೈದರಾಬಾದಿ ಸ್ಪೆಷಲ್ ಭಕ್ಷ್ಯಗಳ ರುಚಿ ಸವಿಯುವಂತೆ ಮಾಡಿದ್ದಾರಂತೆ ನಟ ಪ್ರಭಾಸ್. ಇದರ ಬಗ್ಗೆ ನಟಿ ದೀಪಿಕಾ ಅವರೆ ತಮ್ಮ ಸಾಮಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ತಮಗೆ ಸಿಕ್ಕ ರುಚಿಕರವಾದ ಭಕ್ಷ್ಯಗಳ ಫೋಟೋವನ್ನು ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, “ಧನ್ಯವಾದಗಳು” ಎಂದು ಬರೆದಿದ್ದಾರೆ. ನಟಿ ಹಂಚಿಕೊಂಡ ಆಹಾರ ಪದಾರ್ಥಗಳ ಫೋಟೋದಲ್ಲಿ ಹೈದರಾಬಾದಿ ಪುಲಾವ್‌ನಿಂದ ಹಿಡಿದು ಹಲವು ತೆಲುಗು ಸ್ಟೈಲ್ ಭಕ್ಷ್ಯಗಳು ಕಾಣಿಸುತ್ತಿವೆ. ಅಂದಹಾಗೆ, ಹೈದರಾಬಾದ್ನಲ್ಲಿ ನಟ ಪ್ರಭಾಸ್ ಜೊತೆಗಿನ ನಾಗ್ ಅಶ್ವಿನ್ ಅವರ ಮುಂದಿನ ಸಿನಿಮಾಗೆ ತಮ್ಮ ಮೊದಲ ಶೆಡ್ಯೂಲ್ ಅನ್ನು ಪೂರ್ಣಗೊಳಿಸಿದ ನಟಿ, ಹೈದರಾಬಾದ್‌ ಇಂದ ಮುಂಬೈಗೆ ಮರಳುತ್ತಾ, “ಹೈದರಾಬಾದ್‌ ತುಂಬಾ ಚೆನ್ನಾಗಿತ್ತು. ಬೈ”, ಎಂಬ ಸಂದೇಶವನ್ನು ಸಹ ಹಂಚಿಕೊಂಡಿದ್ದಾರೆ.ಇತ್ತೀಚೆಗೆ, ಹೆಸರಿಡದ ಈ ಚಲನಚಿತ್ರದ ನಿರ್ಮಾಪಕರು ನಟಿ ದೀಪಿಕಾ ಮತ್ತು ಪ್ರಭಾಸ್ ಒಟ್ಟಿಗೆ ಚಿತ್ರೀಕರಿಸಿದ ಮೊದಲ ಶಾಟ್‌ನ ಒಂದು ನೋಟವನ್ನು ರಿಲೀಸ್ ಮಾಡಿದ್ದರು. ಇದು ದೀಪಿಕಾ ಮತ್ತು ಪ್ರಭಾಸ್ ಅವರ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿತ್ತು. ಸಿನಿಮಾದಲ್ಲಿ ಬಾಲಿವುಡ್​ನ ಬಿಗ್​ ಬಿ ಅಮಿತಾಭ್ ಬಚ್ಚನ್ ಕೂಡ ಹೇಗೆ ನಟಿಸಿದ್ದಾರೆ ಎಂಬುದನ್ನು ನೋಡಿದ ಅಭಿಮಾನಿಗಳು ಈಗ ಮೂವರನ್ನು ಒಟ್ಟಿಗೆ ನೋಡಲು ಕಾಯುತ್ತಿದ್ದಾರೆ. ಈ ಚಿತ್ರದ ಘೋಷಣೆ ಮಾಡುವಾಗ, ಸಿನಿಮಾ ಪ್ಯಾನ್–ಇಂಡಿಯಾ ಮಾತ್ರವಲ್ಲದೆ ಪ್ಯಾನ್–ವರ್ಲ್ಡ್ ಆಗಿರುತ್ತದೆ ಎಂದು ನಾಗ್ ಅಶ್ವಿನ್ ಸ್ಪಷ್ಟಪಡಿಸಿದ್ದರು. ಈ ಚಿತ್ರದ ಮೂಲಕ ನಟಿ ದೀಪಿಕಾ ಟಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
ತಮಗೆ ಸಿಕ್ಕ ರುಚಿಕರವಾದ ಭಕ್ಷ್ಯಗಳ ಫೋಟೋವನ್ನು ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು,ಧನ್ಯವಾದಗಳುಎಂದು ಬರೆದಿದ್ದಾರೆ. ನಟಿ ಹಂಚಿಕೊಂಡ ಆಹಾರ ಪದಾರ್ಥಗಳ ಫೋಟೋದಲ್ಲಿ ಹೈದರಾಬಾದಿ ಪುಲಾವ್‌ನಿಂದ ಹಿಡಿದು ಹಲವು ತೆಲುಗು ಸ್ಟೈಲ್ ಭಕ್ಷ್ಯಗಳು ಕಾಣಿಸುತ್ತಿವೆ. ಅಂದಹಾಗೆ, ಹೈದರಾಬಾದ್ನಲ್ಲಿ ನಟ ಪ್ರಭಾಸ್ ಜೊತೆಗಿನ ನಾಗ್ ಅಶ್ವಿನ್ ಅವರ ಮುಂದಿನ ಸಿನಿಮಾಗೆ ತಮ್ಮ ಮೊದಲ ಶೆಡ್ಯೂಲ್ ಅನ್ನು ಪೂರ್ಣಗೊಳಿಸಿದ ನಟಿ, ಹೈದರಾಬಾದ್‌ ಇಂದ ಮುಂಬೈಗೆ ಮರಳುತ್ತಾ, “ಹೈದರಾಬಾದ್‌ ತುಂಬಾ ಚೆನ್ನಾಗಿತ್ತು. ಬೈ”, ಎಂಬ ಸಂದೇಶವನ್ನು ಸಹ ಹಂಚಿಕೊಂಡಿದ್ದಾರೆ.

blank blank

ಇತ್ತೀಚೆಗೆ, ಹೆಸರಿಡದ ಈ ಚಲನಚಿತ್ರದ ನಿರ್ಮಾಪಕರು ನಟಿ ದೀಪಿಕಾ ಮತ್ತು ಪ್ರಭಾಸ್ ಒಟ್ಟಿಗೆ ಚಿತ್ರೀಕರಿಸಿದ ಮೊದಲ ಶಾಟ್‌ನ ಒಂದು ನೋಟವನ್ನು ರಿಲೀಸ್ ಮಾಡಿದ್ದರು. ಇದು ದೀಪಿಕಾ ಮತ್ತು ಪ್ರಭಾಸ್ ಅವರ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿತ್ತು. ಸಿನಿಮಾದಲ್ಲಿ ಬಾಲಿವುಡ್​ನ ಬಿಗ್​ ಬಿ ಅಮಿತಾಭ್ ಬಚ್ಚನ್ ಕೂಡ ಹೇಗೆ ನಟಿಸಿದ್ದಾರೆ ಎಂಬುದನ್ನು ನೋಡಿದ ಅಭಿಮಾನಿಗಳು ಈಗ ಮೂವರನ್ನು ಒಟ್ಟಿಗೆ ನೋಡಲು ಕಾಯುತ್ತಿದ್ದಾರೆ. ಚಿತ್ರದ ಘೋಷಣೆ ಮಾಡುವಾಗ, ಸಿನಿಮಾ ಪ್ಯಾನ್ಇಂಡಿಯಾ ಮಾತ್ರವಲ್ಲದೆ ಪ್ಯಾನ್ವರ್ಲ್ಡ್ ಆಗಿರುತ್ತದೆ ಎಂದು ನಾಗ್ ಅಶ್ವಿನ್ ಸ್ಪಷ್ಟಪಡಿಸಿದ್ದರು. ಚಿತ್ರದ ಮೂಲಕ ನಟಿ ದೀಪಿಕಾ ಟಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
Share This Article

ಅಧಿಕ ನೀರು ಕುಡಿಯುವುದರಿಂದ ಈ 6 ದೊಡ್ಡ ಸಮಸ್ಯೆಗಳು ಕಾಡಬಹುದಂತೆ! | Drinking water

Drinking water:ಸಾಮಾನ್ಯವಾಗಿ ನೀರು ಕುಡಿಯವುದರಿಂದ ಅನೇಕ ರೋಗದ ಸಮಸ್ಯೆಗಳು ದೂರುವಾಗುತ್ತದೆ. ಅಲ್ಲದೆ, ಆರೋಗ್ಯಕ್ಕೆ ಊಟ ಎಷ್ಟು…

ಪದೇಪದೆ ವಿವಾಹದ ಪ್ರಸ್ತಾಪಗಳು ಮುರಿದು ಬೀಳುತ್ತಿದೆಯೇ? ಈ ಕ್ರಮಗಳು ಅನುಸರಿಸಿ; ಮದುವೆಯ ಅಡೆತಡೆಗಳನ್ನು ನಿವಾರಿಸಿ | Marriage Proposals

Marriage Proposals : ಜೀವನದ ಅತಿದೊಡ್ಡ ತಿರುವು ಎಂದ್ರೆ ಅದು ಮದುವೆ. ಮದುವೆ ಎಂದ್ರೆ ಎಲ್ಲರಿಗೂ…

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…