More

    ಈ ರಾಶಿಯವರಿಗಿಂದು ಕೆಲಸ ಕಾರ್ಯಗಳಲ್ಲಿ ಅಡೆತಡೆ: ನಿತ್ಯಭವಿಷ್ಯ

    ಮೇಷ: ಮೋಸಕ್ಕೆ ಬಲಿಯಾಗುವ ಸಾಧ್ಯತೆ ಇದೆ, ಎಚ್ಚರ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು. ಪರರ ಮಾತಿಗೆ ಕಿವಿ ಕೊಡಬೇಡಿ. ಶುಭಸಂಖ್ಯೆ: 9

    ವೃಷಭ: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಸಾಲಬಾಧೆ. ಉನ್ನತ ಶಿಕ್ಷಣದಲ್ಲಿ ಯಶಸ್ಸು. ಶುಭಸಂಖ್ಯೆ: 8

    ಮಿಥುನ: ಮನೆಯಲ್ಲಿ ಅನೇಕ ವಿಷಯಗಳಲ್ಲಿ ಚರ್ಚೆ. ಹೇಳಿಕೆ ಮಾತಿನಿಂದ ಕಷ್ಟಕ್ಕೆ ಸಿಲುಕುವಿರಿ. ಸಾರ್ವಜನಿಕ ಸ್ಥಳಗಳಲ್ಲಿ ಸಲ್ಲದ ಅಪವಾದ. ಶುಭಸಂಖ್ಯೆ: 3

    ಕಟಕ: ದುಡುಕು ಸ್ವಭಾವದಿಂದ ತೊಂದರೆಗೆ ಸಿಲುಕಿ ಹಾಕಿಕೊಳ್ಳುವಿರಿ. ಚಂಚಲ ಮನಸ್ಸು. ಕೋರ್ಟ್ ಕೆಲಸ ಕಾರ್ಯಗಳಲ್ಲಿ ಅಡೆತಡೆ. ಶುಭಸಂಖ್ಯೆ: 3

    ಸಿಂಹ: ಕೆಲಸದ ಒತ್ತಡ ಜಾಸ್ತಿಯಾಗಿ ಆಯಾಸ. ನೀಚರ ಸಹವಾಸ. ಮನಸ್ಸಿಗೆ ಸಾಲದ ಚಿಂತೆ ಕಾಡುವುದು. ಅಪರೂಪದ ವ್ಯಕ್ತಿಯ ಭೇಟಿ. ಶುಭಸಂಖ್ಯೆ: 8

    ಕನ್ಯಾ: ಪ್ರೇಮಕ್ಕೆ ಬಂಧು ಮಿತ್ರರ ವಿರೋಧ. ವಾಹನ ಅಪಘಾತ. ಅಣ್ಣನೊಂದಿಗೆ ಮಾತಿನ ಚಕಮಕಿ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಶುಭಸಂಖ್ಯೆ: 2

    ತುಲಾ: ಹೊಸದಾಗಿ ಪ್ರಾರಂಭಿಸಿದ ವ್ಯಾಪಾರದ ಅಭಿವೃದ್ಧಿ ಕುಂಠಿತ. ಮಕ್ಕಳಿಗಾಗಿ ಹಣ ವ್ಯಯ. ಆಕಸ್ಮಿಕ ಖರ್ಚು. ಅಲ್ಪ ಕಾರ್ಯಸಿದ್ದಿ. ಶುಭಸಂಖ್ಯೆ: 6

    ವೃಶ್ಚಿಕ: ಅನಿರೀಕ್ಷಿತ ದ್ರವ್ಯಲಾಭ. ಓದಿನಲ್ಲಿ ಹೆಚ್ಚು ಸಮಯ ಕಳೆಯುವಿರಿ. ವಾಹನ ಮಾರಾಟದಿಂದ ಲಾಭ. ವ್ಯಾಪಾರದಲ್ಲಿ ಭಾರಿ ಲಾಭ. ಶುಭಸಂಖ್ಯೆ: 8

    ಧನುಸ್ಸು: ವಿನಾಕಾರಣ ದ್ವೇಷ. ವಾಸ ಗೃಹದಲ್ಲಿ ತೊಂದರೆ. ಹಿತೈಷಿಗಳ ಬೆಂಬಲ. ನೆಮ್ಮದಿ ಇಲ್ಲದ ಜೀವನ. ಶೈಕ್ಷಣಿಕ ಕ್ಷೇತ್ರದವರಿಗೆ ಒತ್ತಡ. ಶುಭಸಂಖ್ಯೆ: 3

    ಮಕರ: ಬಹುನಿರೀಕ್ಷಿತ ಆಸೆ ಈಡೇರಲಿದೆ. ಸಕಲರೊಡನೆ ಪ್ರೀತಿಯಿಂದ ಇರುವಿರಿ. ಸ್ತ್ರೀಯರಿಂದ ನೆರವು. ತಿರುಗಾಟ. ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 7

    ಕುಂಭ: ಸರ್ಕಾರಿ ಕೆಲಸಗಳಲ್ಲಿ ವಿಳಂಬವಾಗಬಹುದು. ಮಿತ್ರರಿಂದ ವಂಚನೆ. ಸ್ವಂತ ಉದ್ಯಮಿಗಳಿಗೆ ಲಾಭ ಬರಲಿದೆ. ಮನಃಶಾಂತಿ. ಶುಭಸಂಖ್ಯೆ: 9

    ಮೀನ: ನಿಮ್ಮ ಹಣ ಕಳ್ಳರ ಪಾಲಾಗುವುದು. ನ್ಯಾಯಾಲಯದ ಕಾರ್ಯ ನಿರ್ವಿಘ್ನ. ರಾಜ ವಿರೋಧ. ಮಾನಸಿಕ ಒತ್ತಡ. ಶತ್ರು ಬಾಧೆ. ಶುಭಸಂಖ್ಯೆ: 4

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts