More

    ಈ ರಾಶಿಯವರಿಗೆ ಉದ್ಯೋಗ ಬದಲಾವಣೆ ಯೋಚನೆ: ನಿತ್ಯಭವಿಷ್ಯ

    ಮೇಷ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಾನಸಿಕ ಆತಂಕ ಮತ್ತು ಗಾಬರಿ. ಮಾತಿನಿಂದ ತೊಂದರೆ. ಆರ್ಥಿಕ ವ್ಯವಹಾರದ ಚಿಂತೆ. ಶುಭಸಂಖ್ಯೆ: 8

    ವೃಷಭ: ಪ್ರಯಾಣದಲ್ಲಿ ಎಚ್ಚರಿಕೆ. ಸ್ವಯಂಕೃತ ಅಪರಾಧ ಗಳಿಂದ ನಷ್ಟ. ಮೋಜು ಮಸ್ತಿಯಿಂದ ಸಮಸ್ಯೆ. ಷೇರು ಮಾರುಕಟ್ಟೆಯವರೆಗೆ ನಷ್ಟ. ಶುಭಸಂಖ್ಯೆ: 9

    ಮಿಥುನ: ಪ್ರೇಮದಲ್ಲಿ ಯಶ. ಮಿತ್ರರೊಂದಿಗೆ ಕಾಲಹರಣ. ದುಶ್ಚಟಗಳಿಂದ ತೊಂದರೆ. ಆರ್ಥಿಕ ಸಹಾಯ. ಸಂಗಾತಿಯಿಂದ ಅನುಕೂಲ. ಶುಭಸಂಖ್ಯೆ:3

    ಕಟಕ:  ಆರ್ಥಿಕ ಸಂಕಷ್ಟ. ಆತುರದಿಂದ ತಪ್ಪು ನಿರ್ಧಾರ. ಸ್ನೇಹಿತರ ಸಹಕಾರದ ನಿರೀಕ್ಷೆ. ವ್ಯಾಪಾರ-ವ್ಯವಹಾರದಲ್ಲಿ ಅಡೆತಡೆ. ಶುಭಸಂಖ್ಯೆ:4

    ಸಿಂಹ: ಉದ್ಯೋಗ ನಷ್ಟದ ಭಯ. ಸೇವಾವೃತ್ತಿಯವರಿಗೆ ಅನುಕೂಲ. ಖರ್ಚು ಅಧಿಕ. ಸಂಗಾತಿಯಿಂದ ನಷ್ಟ. ಪಾಲುದಾರಿಕೆ ಸಮಸ್ಯೆ. ಶುಭಸಂಖ್ಯೆ: 7

    ಕನ್ಯಾ: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ. ಪ್ರಯಾಣದಲ್ಲಿ ತೊಂದರೆ. ಸ್ತ್ರೀಯರಿಂದ ನೆರವು. ಕೋರ್ಟ್ ಚಿಂತೆ. ಆಕಸ್ಮಿಕ ಧನಾಗಮನ. ಶುಭಸಂಖ್ಯೆ:1

    ತುಲಾ: ದಾಂಪತ್ಯದಲ್ಲಿ ಮನಸ್ತಾಪ. ದುಃಖದ ದಿವಸ. ಉದ್ಯೋಗ ಒತ್ತಡಗಳು. ಮಕ್ಕಳ ಜೀವನದ ಚಿಂತೆ. ವಿದ್ಯಾಭ್ಯಾಸದಲ್ಲಿ ಮರೆವು. ಶುಭಸಂಖ್ಯೆ: 9

    ವೃಶ್ಚಿಕ:  ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಕ್ಕಳಿಂದ ಅನುಕೂಲ. ಅದೃಷ್ಟದ ನಿರೀಕ್ಷೆ. ಭವಿಷ್ಯದಲ್ಲಿ ಗೆಲ್ಲುವ ಕನಸು. ಸಂಗಾತಿಯಿಂದ ಹಠ. ಶುಭಸಂಖ್ಯೆ: 6

    ಧನುಸ್ಸು: ಶತ್ರುಗಳ ಚಿಂತೆ. ಅನಿರೀಕ್ಷಿತ ದುರ್ಘಟನೆ. ಆಕಸ್ಮಿಕ ಪ್ರಯಾಣ. ಜೂಜಿನಿಂದ ತೊಂದರೆ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:2

    ಮಕರ: ಸಂಗಾತಿಯಿಂದ ಧನಾಗಮನ. ವ್ಯವಹಾರದ ಚಿಂತೆ ಕಾಡಲಿದೆ. ಉದ್ಯೋಗ ಹುಡುಕಾಟ. ಪಾಲುದಾರಿಕೆಯಲ್ಲಿ ಸಮಸ್ಯೆ. ಶುಭಸಂಖ್ಯೆ: 8

    ಕುಂಭ: ತೊಳಲಾಟ. ಸ್ಥಿರಾಸ್ತಿ ನಷ್ಟವಾಗುವ ಆತಂಕ. ವಾಹನ ದಿಂದ ತೊಂದರೆ. ಸಾಲದ ಚಿಂತೆ. ಉದ್ಯೋಗ ಬದಲಾವಣೆ ಯೋೕಚನೆ. ಶುಭಸಂಖ್ಯೆ:9

    ಮೀನ:  ನೆರೆಹೊರೆಯವರಿಂದ ಸಹಾಯ. ಪ್ರೇಮಿಗಳಲ್ಲಿ ಮನಸ್ತಾಪ. ವಿದ್ಯಾಭ್ಯಾಸದಲ್ಲಿ ತೊಂದರೆ, ವಿಕೃತ ಆಸೆಗಳಿಗೆ ಖರ್ಚು. ಸಂಕಷ್ಟ. ಶುಭಸಂಖ್ಯೆ:4

    https://www.vijayavani.net/a-woman-who-became-a-lecturer-while-working-in-a-hotel-an-achiever-who-got-two-government-jobs-at-the-same-time

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts