More

    ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ: ನಿತ್ಯಭವಿಷ್ಯ

    ಮೇಷ: ಕಾರ್ಯ ವಿಘ್ನ. ದಾಯಾದಿಗಳಿಂದ ತೊಂದರೆ. ಕುಟುಂಬದಲ್ಲಿ ಕಲಹದ ಸಾಧ್ಯತೆ. ವಾಹನ ಅಪಘಾತವಾದೀತು ಎಚ್ಚರ. ಶುಭಸಂಖ್ಯೆ: 6

    ವೃಷಭ: ವಿಪರೀತ ಖರ್ಚು. ಪಾಪಕಾರ್ಯಾಸಕ್ತಿ. ಅನಾರೋಗ್ಯ. ಉದ್ಯೋಗದಲ್ಲಿ ತೊಂದರೆ. ತಾಯಿ ಕಡೆ ಬಂಧುಗಳಿಂದ ಕಿರಿಕಿರಿ. ಶುಭಸಂಖ್ಯೆ: 1

    ಮಿಥುನ: ಸಲ್ಲದ ಅಪವಾದ ಸಾಧ್ಯತೆ. ವೈದ್ಯಕೀಯ ವಿದ್ಯಾರ್ಥಿ ಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ. ಶುಭಸಂಖ್ಯೆ: 7

    ಕಟಕ: ಆಕಸ್ಮಿಕ ಧನಲಾಭ. ಪರಿಶ್ರಮಕ್ಕೆ ತಕ್ಕ ಫಲ. ದೃಷ್ಟಿ ದೋಷದಿಂದ ತೊಂದರೆ. ಕೃಷಿಕರಿಗೆ ಲಾಭ. ಗೆಳೆಯರಿಂದ ಅನರ್ಥ. ಶುಭಸಂಖ್ಯೆ: 7

    ಸಿಂಹ: ಗಣ್ಯ ವ್ಯಕ್ತಿಯೊಬ್ಬರ ಭೇಟಿಯಾಗಲಿದೆ. ಯತ್ನಿಸಿದ ಕಾರ್ಯದಲ್ಲಿ ವಿಳಂಬವಾಗುವುದು. ವಿದ್ಯಾಭ್ಯಾಸದಲ್ಲಿ ನಷ್ಟ, ಚಂಚಲ ಮನಸ್ಸು. ಶುಭಸಂಖ್ಯೆ: 6

    ಕನ್ಯಾ: ಸುಗಂಧದ್ರವ್ಯ ವ್ಯಾಪಾರಿಗಳಿಗೆ ಲಾಭ. ಅವಿವಾಹಿತರಿಗೆ ವಿವಾಹ ಯೋಗ. ಅತಿಯಾದ ಭಯ ಕಾಡುವುದು. ಮನಕ್ಲೇಷ. ಶುಭಸಂಖ್ಯೆ: 2

    ತುಲಾ: ಸುತ್ತಾಟದಿಂದ ಹಣವ್ಯಯವಾಗುವುದು. ಮಾನಸಿಕ ಒತ್ತಡ ನಿಯಂತ್ರಿಸಲು ಧ್ಯಾನ ಮಾಡಿ. ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ. ಶುಭಸಂಖ್ಯೆ: 9

    ವೃಶ್ಚಿಕ: ಹಿತ ಶತ್ರುಗಳಿಂದ ತೊಂದರೆ ಎದುರಾಗುವುದು. ಆರೋಗ್ಯದಲ್ಲಿ ಚೇತರಿಕೆ. ಸುಖ ಭೋಜನ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 6

    ಧನುಸ್ಸು: ಸಾರ್ವಜನಿಕ ಚಟುವಟಿಕೆಯಲ್ಲಿ ಭಾಗಿಯಾಗುವಿರಿ. ದೂರ ಪ್ರಯಾಣ. ದೇವತಾ ಕಾರ್ಯಗಳು. ಸಂಗಾತಿಯ ಸಲಹೆ ಸ್ವೀಕರಿಸಿ. ಶುಭಸಂಖ್ಯೆ:1

    ಮಕರ: ಸಮಾಜದಲ್ಲಿ ಕೀರ್ತಿ, ಗೌರವ ದೊರೆಯಲಿದೆ. ಪ್ರಿಯ ಜನರನ್ನು ಭೇಟಿ ಮಾಡುವಿರಿ. ಉತ್ತಮ ಬುದ್ಧಿಶಕ್ತಿ. ಅನ್ಯ ಜನರಲ್ಲಿ ದ್ವೇಷ. ಶುಭಸಂಖ್ಯೆ: 9

    ಕುಂಭ: ದಾಂಪತ್ಯದಲ್ಲಿ ಅನ್ಯೋನ್ಯತೆ . ದ್ರವ್ಯಲಾಭ. ಸ್ಥಳ ಬದಲಾವಣೆ ಸಾಧ್ಯತೆ. ಕೆಟ್ಟ ಆಲೋಚನೆ ಬೇಡ. ಶೀತ ಸಂಬಂಧೀ ತೊಂದರೆ. ಶುಭಸಂಖ್ಯೆ: 5

    ಮೀನ:  ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಪ ಪ್ರಗತಿ. ಅಧಿಕ ಖರ್ಚು. ಪುಣ್ಯಕ್ಷೇತ್ರ ದರ್ಶನ ಯೋಗ. ದುಷ್ಟರಿಂದ ದೂರವಿರಿ. ಚೋರ ಭೀತಿ. ಶುಭಸಂಖ್ಯೆ:9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts