More

    ಈ ರಾಶಿಯವರಿಗಿಂದು ಸ್ತ್ರೀಯರಿಂದ ತೊಂದರೆ: ನಿತ್ಯಭವಿಷ್ಯ

    ಮೇಷ: ದುಷ್ಟ ಜನರಿಂದ ದೂರವಿರಿ. ಯತ್ನ ಕಾರ್ಯಗಳಲ್ಲಿ ಜಯ. ಭೂ ವ್ಯವಹಾರದಲ್ಲಿ ಅಲ್ಪ ಧನಾಗಮನ. ದೂರ ಪ್ರಯಾಣ. ಶುಭಸಂಖ್ಯೆ: 1

    ವೃಷಭ: ಬಂಧು ಮಿತ್ರರಲ್ಲಿ ದ್ವೇಷ. ಸಲ್ಲದ ಅಪವಾದ ಬರಬಹುದು. ವ್ಯಾಪಾರದಲ್ಲಿ ಲಾಭ. ಕೋರ್ಟ್ ಕೆಲಸದಲ್ಲಿ ವಿಘ್ನಗಳು. ಶುಭಸಂಖ್ಯೆ: 5

    ಮಿಥುನ: ಅನಿರೀಕ್ಷಿತ ದ್ರವ್ಯಲಾಭ. ದಾಂಪತ್ಯದಲ್ಲಿ ವಿರಸ ತಲೆದೋರುವುದು. ಅಧಿಕ ಖರ್ಚು. ಭೂಲಾಭ. ಸಮಾಜದಲ್ಲಿ ಗೌರವ. ಶುಭಸಂಖ್ಯೆ: 9

    ಕಟಕ: ಪತ್ರಕರ್ತರಿಗೆ, ಸಾಹಿತಿಗಳಿಗೆ ವಿಶೇಷ ಮನ್ನಣೆ. ವಾದ-ವಿವಾದಗಳಲ್ಲಿ ಸೋಲು. ಸ್ಥಳ ಬದಲಾವಣೆ. ಶೀತ ಸಂಬಂಧೀ ರೋಗಗಳು. ಶುಭಸಂಖ್ಯೆ: 9

    ಸಿಂಹ: ಉದ್ಯೋಗದಲ್ಲಿ ಪ್ರಗತಿ. ದ್ರವ್ಯ ನಷ್ಟವಾಗಿ ಬೇಸರ. ಕೃಷಿಯಲ್ಲಿ ಲಾಭ ಬರುವುದು. ಆರೋಗ್ಯದಲ್ಲಿ ಚೇತರಿಕೆ ಕಾಣುವುದು. ಶುಭಸಂಖ್ಯೆ: 7

    ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ ತಾಳುವಿರಿ. ದಾಂಪತ್ಯದಲ್ಲಿ ಅನ್ಯೋನ್ಯತೆ. ಅನಾರೋಗ್ಯ ಭೀತಿ. ಪರರಿಂದ ಮೋಸ. ಶತ್ರು ಬಾಧೆ. ಶುಭಸಂಖ್ಯೆ: 2

    ತುಲಾ: ಸಹೋದ್ಯೋಗಿಗಳೊಂದಿಗೆ ವೈಮನಸ್ಯ. ಆಪ್ತರನ್ನು ದ್ವೇಷಿಸುವಿರಿ. ದೂರ ಪ್ರಯಾಣ. ಉತ್ತಮ ಬುದ್ಧಿಶಕ್ತಿ. ಋಣವಿಮೋಚನೆ. ಶುಭಸಂಖ್ಯೆ: 4

    ವೃಶ್ಚಿಕ: ಕಚೇರಿಯಲ್ಲಿ ಸ್ತ್ರೀಯರಿಂದ ತೊಂದರೆ. ಮಾನಸಿಕ ಒತ್ತಡ. ಪ್ರೀತಿ ಪ್ರೇಮದ ಸುಳಿಯಲ್ಲಿ ಸಿಲುಕುವಿರಿ. ಆತ್ಮೀಯರಲ್ಲಿ ವಿಶ್ವಾಸ. ಶುಭಸಂಖ್ಯೆ: 8

    ಧನುಸ್ಸು: ಮಹಿಳೆಯರಿಗೆ ವಸ್ತ್ರಲಾಭ. ಖಾಸಗಿ ಉದ್ಯೋಗದಲ್ಲಿ ಒತ್ತಡ. ಸ್ನಾಯು ನೋವು. ಇಷ್ಟ ವಸ್ತು ಖರೀದಿ. ಮಾತಿನಲ್ಲಿ ಹಿಡಿತವಿರಲಿ. ಶುಭಸಂಖ್ಯೆ: 1

    ಮಕರ: ಔಷಧ ವ್ಯಾಪಾರದಲ್ಲಿ ಸಾಧಾರಣ ಲಾಭ. ವಿರೋಧಿ ಗಳಿಂದ ತೊಂದರೆ. ಎಲೆಕ್ಟ್ರಿಕ್ ವ್ಯವಹಾರದಲ್ಲಿ ಮೋಸ. ಹೊಟ್ಟೆ ನೋವು. ಶುಭಸಂಖ್ಯೆ: 9

    ಕುಂಭ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಅಧಿಕ ತಿರುಗಾಟ ಆದೀತು. ದೈನಂದಿನ ಕೆಲಸಗಳಲ್ಲಿ ಬದಲಾವಣೆ ಮಾಡಿಕೊಳ್ಳುವಿರಿ. ಶುಭಸಂಖ್ಯೆ: 5

    ಮೀನ: ವಿದ್ಯಾರ್ಥಿಗಳ ಪ್ರತಿಭೆಗೆ ಗೌರವ. ಷೇರು ವ್ಯವಹಾರ ದಲ್ಲಿ ನಷ್ಟ. ದಾಂಪತ್ಯದಲ್ಲಿ ಕಲಹ. ಆಪ್ತರೊಡನೆ ಕಷ್ಟಗಳನ್ನ ಹೇಳಿಕೊಳ್ಳುವಿರಿ. ಶುಭಸಂಖ್ಯೆ: 2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts