More

    ಮನೆ ಗೋಡೆ ಕುಸಿತ; ಮಲಗಿದ್ದಲ್ಲೇ ಹೆಣವಾದ ಗಂಡ-ಹೆಂಡತಿ: ಇನ್ನೊಬ್ಬರಿಗೆ ಗಾಯ..

    ಕೋಲಾರ: ಮಳೆಗೆ ಮರ-ಮನೆ ಬಿದ್ದು ಸಾವು-ನೋವು ಸಂಭವಿಸುವ ಪ್ರಕರಣಗಳು ಮುಂದುವರಿದಿದ್ದು, ಇಲ್ಲೊಂದು ಕಡೆ ಮನೆಯ ಗೋಡೆ ಕುಸಿದು ಗಂಡ-ಹೆಂಡತಿ ಇಬ್ಬರೂ ಮಲಗಿದ್ದಲ್ಲೇ ಹೆಣವಾಗಿದ್ದಾರೆ. ಅಲ್ಲದೆ, ಮನೆಯಲ್ಲಿದ್ದ ಇನ್ನೊಬ್ಬರು ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ನಟ ಶ್ರೀಮುರಳಿ ಕೊರಳಿಗೆ 450 ಕೆ.ಜಿ. ಸೇಬು ಹಾರ: ಇದರ ಬೆಲೆಯೇ ರೂಪಾಯಿ 80 ಸಾವಿರ..

    ಕೋಲಾರ ಜಿಲ್ಲೆಯ ಕೆ.ಮಲ್ಲಂಡಹಳ್ಳಿ ಎಂಬ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ನಾಗರಾಜಪ್ಪ (65) ಮತ್ತು ಲಕ್ಷ್ಮಮ್ಮ (60) ಸಾವಿಗೀಡಾದ ಗಂಡ-ಹೆಂಡತಿ. ಮನೆಯಲ್ಲಿದ್ದ ಸೀನಪ್ಪ ಎಂಬ ಇನ್ನೊಬ್ಬರು ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ಹೋಟೆಲ್​ಗೆ ಬಂದು ಅಮಾಯಕನಂತೆ ನಿಂತೇ ಇದ್ದ, ನೋಡ್ತನೋಡ್ತ ಮೊಬೈಲ್​ಫೋನ್​ ಕದ್ದ, ಏನೂ ಆಗಿಲ್ಲ ಎಂಬಂತೆ ಹೋದ…

    ಗ್ರಾಮಸ್ಥರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಸೀನಪ್ಪ ಅವರನ್ನು ದುರಂತ ಸ್ಥಳದಿಂದ ಪಾರು ಮಾಡಿದ್ದಾರೆ. ವೇಮಗಲ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದೆ.

    ಡಾ.ರಾಜ್​ ಸಿನಿಮಾ ಹೆಸರಲ್ಲೊಂದು ಕನಸು, ಪಾರ್ವತಮ್ಮನ ಜನ್ಮದಿನದಂದು ನನಸು: ಡಿ. 6ರಂದು ಅಪ್ಪು ರೋಮಾಂಚಕ ಅನುಭವದ ಝಲಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts