ನವದೆಹಲಿ: ಕರೋನಾ ವೈರಸ್ Covid 19 ಸೋಂಕು ದಿನೇದಿನೇ ಹೆಚ್ಚಾಗುತ್ತಿದ್ದು, ಕರ್ನಾಟಕದ ಕಲುಬರಗಿಯಲ್ಲಿ ಸೋಂಕು ಪೀಡಿತನ ನಿಧನವಾಗಿದ್ದು, ದೇಶದಲ್ಲೇ ಇದು ಮೊದಲ ಪ್ರಕರಣವಾಗಿದೆ. ಹೀಗಾಗಿ ಹೆಚ್ಚಿನ ಮುತುವರ್ಜಿಯನ್ನು ಎಲ್ಲರೂ ತೆಗೆದುಕೊಳ್ಳಬೇಕಾಗಿದ್ದು, ನೋವೆಲ್ ಕರೋನಾ ವೈರಸ್ ವಿಚಾರದ ಬಗ್ಗೆ ಮಾಹಿತಿ ನೀಡುವುದಕ್ಕೆ ಎಲ್ಲ ರಾಜ್ಯಗಳೂ ತುರ್ತು ಸಹಾಯವಾಣಿ ಸಂಖ್ಯೆಯನ್ನು ಮೀಸಲಿಟ್ಟಿವೆ. ಕರ್ನಾಟಕದಲ್ಲಿ ಸಹಾಯವಾಣಿ ಸಂಖ್ಯೆ 104, 080-46848600, 080 66692000 ಕೇಂದ್ರೀಯ ಸಹಾಯವಾಣಿ ಸಂಖ್ಯೆ 011-23978046.
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಜಾಗತಿಕವಾಗಿ 114 ರಾಷ್ಟ್ರಗಳಲ್ಲಿ 1.18 ಲಕ್ಷ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದೆ. ಶೇಕಡ 90ಕ್ಕೂ ಹೆಚ್ಚು ಕೇಸ್ಗಳು ಕೇವಲ ನಾಲ್ಕು ರಾಷ್ಟ್ರಗಳಲ್ಲಿವೆ. ಭಾರತದಲ್ಲಿ ಪಾಸಿಟಿವ್ ಕೇಸ್ಗಳ ಸಂಖ್ಯೆ 70ರ ಗಡಿ ದಾಟಿದೆ.
ಸಹಾಯವಾಣಿಗಳ ಸಂಖ್ಯೆಗಳು ಇಂತಿವೆ
1 ಆಂಧ್ರ ಪ್ರದೇಶ – 0866-2410978
2 ಅರುಣಾಚಲ ಪ್ರದೇಶ 9436055743
3 ಅಸ್ಸಾಂ 6913347770
4 ಬಿಹಾರ 104
5 ಛತ್ತೀಸ್ಗಢ 077122-35091
6 ಗೋವಾ 104
7 ಗುಜರಾತ್ 104
8 ಹರಿಯಾಣ 8558893911
9 ಹಿಮಾಚಲ ಪ್ರದೇಶ 104
10 ಜಾರ್ಖಂಡ್ 104
11 ಕರ್ನಾಟಕ 104, 080-46848600, 080 66692000
12 ಕೇರಳ 0471-2552056
13 ಮಧ್ಯಪ್ರದೇಶ 0755-2527177
14 ಮಹಾರಾಷ್ಟ್ರ 020-26127394
15 ಮಣಿಪುರ 3852411668
16 ಮೇಘಾಲಯ 108
17 ಮಿಜೋರಾಂ 102
18 ನಾಗಾಲ್ಯಾಂಡ್ 7005539653
19 ಒಡಿಶಾ 9439994859
20 ಪಂಜಾಬ್ 104
21 ರಾಜಸ್ಥಾನ 0141-2225624
22 ಸಿಕ್ಕಿಂ 104
23 ತಮಿಳುನಾಡು 044-29510500
24 ತೆಲಂಗಾಣ 104
25 ತ್ರಿಪುರಾ 0381-2315879
26 ಉತ್ತರಾಖಂಡ 104
27 ಉತ್ತರ ಪ್ರದೇಶ 18001805145
28 ಪಶ್ಚಿಮ ಬಂಗಾಳ 3323412600
29 ಅಂಡಮಾನ್, ನಿಕೋಬಾರ್ ದ್ವೀಪಗಳು 03192-232102
30 ಚಂಡೀಗಢ 9779558282
31 ದಾದ್ರಾ, ನಗರ್ ಹವೇಲಿ, ಡಮನ್ ಮತ್ತು ಡಿಯು 104
32 ದೆಹಲಿ 011-22307145
33 ಜಮ್ಮು 01912520982
ಕಾಶ್ಮೀರ 01942440283
34 ಲಡಾಕ್ 01982256462
35 ಲಕ್ಷದ್ವೀಪ 104
36 ಪುದುಚೇರಿ 104
ಕರೊನಾ ವೈರಸ್ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಾಗಿದೆ ವಾಟ್ಸ್ಆ್ಯಪ್ ಚಾಟ್ಬೋಟ್: ಹೆಸರು MyGov Corona Helpdesk