ಕರೊನಾ ವೈರಸ್ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಾಗಿದೆ ವಾಟ್ಸ್​ಆ್ಯಪ್​ ಚಾಟ್​ಬೋಟ್: ಹೆಸರು MyGov Corona Helpdesk

ನವದೆಹಲಿ: ಕರೊನಾ ವೈರಸ್ Covid 19 ಸೋಂಕು ದೇಶಾದ್ಯಂತ ತನ್ನ ಕಬಂಧ ಬಾಹುವನ್ನು ವಿಸ್ತರಿಸುತ್ತಿದ್ದು, ಭಾರತ ಸರ್ಕಾರ ಇದೀಗ ಜನರ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿ ವಾಟ್ಸ್​ಆ್ಯಪ್ ಚಾಟ್​ಬೋಟನ್ನು ಸಿದ್ಧಪಡಿಸಿದ್ದು, ಚಾಲ್ತಿಗೆ ತಂದಿದೆ. ಇದಕ್ಕೆ MyGov Corona Helpdesk ಎಂಬ ಹೆಸರನ್ನೂ ಕೊಟ್ಟಿದೆ. ಈ ವಾಟ್ಸ್​ಆ್ಯಪ್ ಚಾಟ್​ಬೋಟ್​ ಜನರ ಸಂದೇಹಗಳು ಮತ್ತು ಪ್ರಶ್ನೆಗಳಿಗೆ ಉತ್ತರಿಸುತ್ತ ಅವರ ಸಂಶಯಗಳನ್ನು ನಿವಾರಿಸುವ ಕೆಲಸ ಮಾಡಲಿದೆ. ಸಾಧ್ಯವಾದಷ್ಟು ಫೇಕ್ ನ್ಯೂಸ್​ಗಳು ಹರಡದಂತೆ ತಡೆಯುವಲ್ಲಿ ಇದು ನೆರವಾಗಲಿದೆ. ಈ ಚಾಟ್​ಬೋಟ್​ನ ನಂಬರ್ 9013151515 ಆಗಿದ್ದು, ಎಲ್ಲರೂ … Continue reading ಕರೊನಾ ವೈರಸ್ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಾಗಿದೆ ವಾಟ್ಸ್​ಆ್ಯಪ್​ ಚಾಟ್​ಬೋಟ್: ಹೆಸರು MyGov Corona Helpdesk