More

    VIDEO: ಸ್ಪರ್ಧೆಯಲ್ಲೇ ಸೈಕ್ಲಿಸ್ಟ್ ಸ್ಪರ್ಧಿಗಳಿಂದ ಬಡಿದಾಟ​​!

    ಕೊಲಂಬಿಯಾ: ಸೈಕಲಿಂಗ್​ ಸ್ಪರ್ಧೆ ನಡೆಯುತ್ತಿರುವಾಗಲೇ ಮತ್ತೋರ್ವ ಸೈಕ್ಲಿಸ್ಟ್​ ಮೇಲೆ ಹಲ್ಲೆ ಮಾಡಿದ ಕೊಲಂಬಿಯಾದ ಸ್ಪರ್ಧಿ​ ಜುಬನ್​ ಸಬ್​ಸ್ಟೈನ್​ ಮೊಲನೊವನ್ನು ಅನರ್ಹಗೊಳಿಸಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

    ಆರನೇ ಹಂತದ ಪಂದ್ಯ ಇದಾಗಿದ್ದು, ಫ್ರಾನ್ಸ್​ನ ಹುಗೊ ಪೆಜ್​ ಜತೆ ಮಾತಿಗಿಳಿದ ಮೊಲನೊ ನಂತರ ಕಪಾಳಮೋಕ್ಷ ಮಾಡುತ್ತಾರೆ. ಸದ್ಯ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪಂದ್ಯ ಮುಗಿದ ಕೂಡಲೇ ಅನರ್ಹಗೊಳಿಸಲಾಗಿದೆ.

    ಪಂದ್ಯ ಮುಗಿದ ಬಳಿಕವೂ ಇಬ್ಬರೂ ಆಟಗಾರರು ಜಗಳವಾಡಿದ್ದಾರೆ. ಇದರಿಂದ ರೋಸಿಹೋದ ಆಡಳಿತ ಸಂಸ್ಥೆ ಮೊಲನೊ ದುರ್ವರ್ತನೆ ತೋರಿದ್ದಾರೆ ಎಂದು ಅಮಾನತುಗೊಳಿಸಿದೆ. (ಏಜೆನ್ಸೀಸ್​)

    ಹಿಂದೂ ಸಮಾಜವನ್ನು ಒಡೆಯುವುದಕ್ಕೆಂದೇ ಆಕ್ಷೇಪ ಮಾಡುವವರಿದ್ದಾರೆ: ಸಚಿವ ಬಿ.ಸಿ.ನಾಗೇಶ್​

    ಯೋಗ, ಯೋಗ್ಯತೆ ಇದ್ದವರು ಯಾರು ಬೇಕಾದ್ರೂ ಸಿಎಂ ಆಗಬಹುದು: ಸಚಿವ ಬಿ.ಸಿ.ಪಾಟೀಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts