More

    ಈ ವಾರ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ತೆರೆಕಾಣಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ…

    ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ ಮತ್ತು ಒಟಿಟಿಗೆ ಎಂಟ್ರಿ ಕೊಡುತ್ತವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಪ್ರೇಕ್ಷಕರು ಈಗ ಒಟಿಟಿಯಲ್ಲೇ ವೀಕ್ಷಿಸಬಹುದು. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ಬಿಡುಗಡೆಯಾಗಲಿದೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ತಿಳಿಯಿರಿ.

    ಇದನ್ನೂ ಓದಿ: ಗದಗ ಹಾವೇರಿ ಲೋಕಸಭೆ ಚುನಾವಣೆ, ರಣಕಣದಲ್ಲಿ ಬುಧವಾರ ಅಧಿಕೃತವಾಗಿ ಮುಂದಡಿ ಇಟ್ಟ ಅಭ್ಯಥಿರ್ಗಳು

    ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ ಸಿನಿಮಾಗಳಿವು:

    • ಯುವ (ಕನ್ನಡ): ಮಾರ್ಚ್​ 29
    • ಟಿಲ್ಲು ಸ್ಕ್ವೇರ್​ (ತೆಲುಗು): ಮಾರ್ಚ್​ 29
    • ದಿ ಗೋಟ್ ಲೈಫ್​ (ಮಲಯಾಳಂ): ಮಾರ್ಚ್ 28
    • ಕಲಿಯುಗಂ ಪಟ್ಟಣಂಲೊ (ತೆಲುಗು) : ಮಾರ್ಚ್​ 29
    • ಗಾಡ್ಜಿಲ್ಲಾ x ಕಾಂಗ್, ದಿ ನ್ಯೂ ಎಂಪೈರ್ (ಆಂಗ್ಲ): ಮಾರ್ಚ್​ 29
    • ಕ್ರ್ಯೂ (ಹಿಂದಿ): ಮಾರ್ಚ್​ 29

    ಇದನ್ನೂ ಓದಿ: ಹೇರ್ ಸ್ಟ್ರೈಟ್‌ನರ್‌ ಇಲ್ಲದೆ ಇಸ್ತ್ರಿ ಪೆಟ್ಟಿಗೆಯಿಂದ ತಲೆ ಕೂದಲು ನೇರ ಮಾಡಿದಳು; ಯಾಕಮ್ಮ ಹೀಗೆ ಆಡ್ತೀರಾ? ಎಂದ್ರು ನೆಟ್ಟಿಗರು

    ಒಟಿಟಿಯಲ್ಲಿ ರಿಲೀಸ್ ಆಗಲಿರುವ ಚಿತ್ರಗಳಿವು:

    • ಡಿಸ್ನಿ ಪ್ಲಸ್ ಹಾಟ್‌ಸ್ಟಾರ್: ಲವರ್ (ತಮಿಳು) – ಮಾರ್ಚ್ 27
      ಪಾಟ್ನಾ ಶುಕ್ಲ್ಲಾ (ಹಿಂದಿ) – ಮಾರ್ಚ್ 29
    • ನೆಟ್‌ಫ್ಲಿಕ್ಸ್: ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ (ಹಿಂದಿ ಟಾಕ್ ಶೋ) – ಮಾರ್ಚ್ 30
    • ಆಹಾ: ಸುಂದರಂ ಮಾಸ್ಟರ್ (ತೆಲುಗು) – ಮಾರ್ಚ್ 28
      ಡಬಲ್ ಇಂಜಿನ್ (ತೆಲುಗು) – ಮಾರ್ಚ್ 29
    • ಅಮೆಜಾನ್ ಪ್ರೈಮ್​ ವಿಡಿಯೋ: ಇನ್‌ಸ್ಪೆಕ್ಟರ್ ರಿಷಿ (ತಮಿಳು ವೆಬ್ ಸೀರೀಸ್) – ಮಾರ್ಚ್ 29

    ಮನೆಯಲ್ಲಿ ಇರೋದನ್ನೆಲ್ಲಾ ಮಾರಿದೆ! ಜೀವನವೇ ಅರ್ಧ ಕತ್ತರಿಸಿ ಹೋಗಿತ್ತು; ನಟ ರಣದೀಪ್ ಭಾವುಕ

    ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts