ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

ಆಂಧ್ರಪ್ರದೇಶ: ಭಾರತೀಯ ಚಿತ್ರರಂಗದಲ್ಲಿ ಒಂದು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಆಯಾ ಕಲಾವಿದರು ಪಡುವ ಹರಸಾಹಸ ಹೇಳತೀರದು. ಕೇವಲ ನೋಡಲು ಆಕರ್ಷಕವಾಗಿ ಇದ್ದರೆ ಸಾಲದು, ಒಳ್ಳೆಯ ಅಭಿನಯ, ಯಾವುದೇ ಪಾತ್ರ ಕೊಟ್ಟರು ಲೀಲಾಜಾಲವಾಗಿ ನಟಿಸುವ ಕೌಶಲ್ಯ, ಡೈಲಾಗ್ ಡೆಲಿವರಿ ಹೀಗೆ ಹತ್ತು ಹಲವು ವಿಷಯಗಳಲ್ಲಿ ಪರಿಣಿತಿ ಹೊಂದಿದ್ದಾರೆ ಮಾತ್ರ ಅವರಿಗೆ ಹೆಚ್ಚು ಅವಕಾಶಗಳು ಒಲಿದುಬರುತ್ತವೆ. ಇದನ್ನೂ ಓದಿ: ಆಗಲಿ ಏನಾಗುತ್ತೆ ನೋಡೇ ಬಿಡೋಣ…! ಚುನಾವಣೆ ಕಣದಲ್ಲಿರುವುದಂತೂ ಪಕ್ಕಾ: ವೀಣಾ ಕಾಶಪ್ಪನವರ್ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂದಾದರೆ ಸಾಕಷ್ಟು ಪ್ರಯತ್ನಗಳು ನಿರಂತರವಾಗಿ ಇರಬೇಕು. … Continue reading ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ