More

    ನಾಳೆ ಮಲ್ಟಿಪ್ಲೆಕ್ಸ್​ಗಳಲ್ಲೂ ಸಿನಿಮಾ ಟಿಕೆಟ್​ ದರ 10 ರೂಪಾಯಿ! ವಿಶೇಷ ದಿನಕ್ಕೆ ವಿಶೇಷ ಕೊಡುಗೆ

    ಲಖನೌ: ಗಣರಾಜ್ಯೋತ್ಸವದ ಪ್ರಯುಕ್ತ ಉತ್ತರ ಪ್ರದೇಶದ ಲಖನೌ ಜಿಲ್ಲಾಡಳಿತ ಜಿಲ್ಲೆಯ ಜನರಿಗೆ ಸ್ಪೆಷಲ್​ ಕೊಡುಗೆ ಕೊಡುತ್ತಿದೆ. ಎಲ್ಲ ಸಿನಿಮಾ ಮಂದಿರಗಳು, ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ಟಿಕೆಟ್​ ದರವನ್ನು ಒಂದು ದಿನದ ಮಟ್ಟಿಗೆ 10 ರೂಪಾಯಿಗೆ ಇಳಿಸಲಾಗಿದೆ.

    ಇದನ್ನೂ ಓದಿ: ‘ಫ್ಯಾಮಿಲಿ ಪ್ಯಾಕ್’ ನೋಡಲು ಬಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್
    ಜನವರಿ 26ರಂದು ಜಿಲ್ಲೆಯ ಎಲ್ಲ ಸಿನಿಮಾ ಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್​ನಲ್ಲಿ ದೇಶಭಕ್ತಿಯ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ಈ ಎಲ್ಲ ಸಿನಿಮಾಗಳ ಟಿಕೆಟ್​ ದರವನ್ನು 10 ರೂಪಾಯಿಗೆ ಇಳಿಸಬೇಕು ಎಂದು ಜಿಲ್ಲಾಧಿಕಾರಿ ಅಭಿಷೇಕ್​ ಪ್ರಕಾಶ್​ ಪ್ರಕಟಣೆ ಹೊರಡಿಸಿದ್ದಾರೆ. ಅದರಂತೆ ನೀವು ಲಖನೌನವರಾಗಿದ್ದರೆ ಕೇವಲ 10 ರೂಪಾಯಿ ತೆಗೆದುಕೊಂಡು ಹೋಗಿ ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ನೋಡಿಕೊಂಡು ಬರಬಹುದಾಗಿದೆ.

    ರಾಜಿ, ಉರಿ- ದಿ ಸರ್ಜಿಲ್​ ಸ್ಟ್ರೈಕ್​, ಮಿಷನ್​ ಮಂಗಲ್​ನಂತರ ದೇಶಭಕ್ತಿ ಸಿನಿಮಾಗಳನ್ನು ಪ್ರದರ್ಶನ ಮಾಡುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)

    ಫ್ರೀ ಇನ್ನರ್​ವೇರ್​ ಆಫರ್​ಗೆ ಮರುಳಾದ ಯುವತಿ! ಮುಂದೇನಾಯ್ತು ಕೇಳಿದರೆ ಶಾಕ್​ ಆಗೋದು ಗ್ಯಾರಂಟಿ

    ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts