ಫ್ರೀ ಇನ್ನರ್​ವೇರ್​ ಆಫರ್​ಗೆ ಮರುಳಾದ ಯುವತಿ! ಮುಂದೇನಾಯ್ತು ಕೇಳಿದರೆ ಶಾಕ್​ ಆಗೋದು ಗ್ಯಾರಂಟಿ

ಅಹಮದಾಬಾದ್​: ಏನಾದರೂ ವಸ್ತುವನ್ನು ಉಚಿತವಾಗಿ ಕೊಡುತ್ತೇವೆಂದರೆ ಯಾರು ಬೇಡೆವೆನ್ನುತ್ತಾರೆ ಹೇಳಿ? ಅದೇ ರೀತಿ ಉಚಿತವಾಗಿ ಒಳಬಟ್ಟೆಗಳನ್ನು (ಇನ್ನರ್​ವೇರ್​) ಕೊಡುತ್ತೇವೆ ಎಂದು ಬರುತ್ತಿದ್ದ ಜಾಹೀರಾತನ್ನು ನಂಬಿದ ಯುವತಿ ನಂತರ ಪೇಚಿಗೆ ಸಿಲುಕಿದ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ. ಇದನ್ನೂ ಓದಿ: ಪೊಲೀಸ್​ ಪಯಣದ ಅನುಭವದ ಬುತ್ತಿ ‘ಸ್ಟೆಪ್ಪಿಂಗ್​ ಬಿಯಾಂಡ್​ ಖಾಕಿ’ 18ರಂದು ಬಿಡುಗಡೆ ಅಹಮದಾಬಾದ್​ನ ಯುವತಿಯ ಮೊಬೈಲ್​ಗೆ ಡಿಸೆಂಬರ್​ 3ರಂದು ಒಂದು ಜಾಹೀರಾತಿನ ಸಂದೇಶ ಬಂದಿತ್ತಂತೆ. ನೀವು ಈ ಲಿಂಕ್​ನಲ್ಲಿ ನೋಂದಣಿಯಾದರೆ ನಿಮಗೆ ಉಚಿತವಾಗಿ ಇನ್ನರ್​ವೇರ್​ಗಳನ್ನು ಕಳುಹಿಸಿಕೊಡಲಾಗುತ್ತದೆ ಎಂದು … Continue reading ಫ್ರೀ ಇನ್ನರ್​ವೇರ್​ ಆಫರ್​ಗೆ ಮರುಳಾದ ಯುವತಿ! ಮುಂದೇನಾಯ್ತು ಕೇಳಿದರೆ ಶಾಕ್​ ಆಗೋದು ಗ್ಯಾರಂಟಿ