More

    ಪ್ರಸನ್ನಾನಂದಸ್ವಾಮೀಜಿಗೆ ಸನ್ಮಾನ

    ಚಾಮರಾಜನಗರ: ಬಸವೇಶ್ವರ ಬಡಾವಣೆಯ ಪು.ಶ್ರೀನಿವಾಸನಾಯಕ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ್ದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀಮಹಿರ್ಷಿ ವಾಲ್ಮೀಕಿ ಗುರುಪೀಠದ ಶ್ರೀವಾಲ್ಮೀಕಿ ಪ್ರಸನ್ನಾನಂದಸ್ವಾಮೀಜಿ ಅವರನ್ನು ಸಮುದಾಯದ ಮುಖಂಡರು ಸನ್ಮಾನಿಸಿದರು. ಎಂ.ರಾಮಚಂದ್ರ, ಎಸ್.ಸೋಮನಾಯಕ, ರಮೇಶ್, ಎಚ್.ವಿ.ಚಂದ್ರು, ಕಪಿನಿನಾಯಕ, ಕಂಡಕ್ಟರ್ ಸೋಮನಾಯಕ, ಆರ್.ಸುಂದರ್, ಸುರೇಶ್ ನಾಗ್, ವಿರಾಟ್ ಶಿವು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts