More

    ನಿಮಗೊಂದು ಸವಾಲು: ಬಂಡೆಗಳ ನಡುವೆ ಅಡಗಿರುವ ಮೊಲವನ್ನು 6 ಸೆಕೆಂಡುಗಳಲ್ಲಿ ಹುಡುಕಿ

    ಬೆಂಗಳೂರು: ಆಪ್ಟಿಕಲ್ ಭ್ರಮೆಗಳು ಕುತೂಹಲ ಕೆರಳಿಸಿ ತಲೆ ಮತ್ತು ಕಣ್ಣಿಗೆ ಸವಾಲು ಹಾಕುತ್ತವೆ. ಆಪ್ಟಿಕಲ್ ಇಲ್ಯೂಷನ್ ಒಗಟುಗಳು ನಿಮ್ಮ ಕಲ್ಪನೆಯ ಗಡಿಗಳನ್ನು ವಿಸ್ತರಿಸಲು ಭರವಸೆ ನೀಡುತ್ತವೆ. ನಿಮ್ಮ ವೀಕ್ಷಣಾ ಕೌಶಲ್ಯಗಳನ್ನು ಹೆಚ್ಚಿಸಿ ಗಮನವನ್ನು ಸುಧಾರಿಸಲು ಉತ್ತಮ ಮಾರ್ಗವಾಗಿದೆ. ಆದ್ದರಿಂದ, ನಾವು ಇಂದು ನಿಮಗಾಗಿ ಸಿದ್ಧಪಡಿಸಿರುವ ಆಪ್ಟಿಕಲ್ ಇಲ್ಯೂಷನ್ ಸವಾಲು ಸ್ವೀಕರಿಸಲು ಸಿದ್ಧರಿದ್ದೀರಾ? ಹಾಗಿದ್ದರೆ ಇನ್ಯಾಕೆ ತಡ ಆರಂಭಿಸೋಣ…

    ಇದನ್ನೂ ಓದಿ: ಕಣ್ಣಿಗೊಂದು ಸವಾಲು: ಈ ಚಿತ್ರದಲ್ಲಿ ಅಡಗಿರುವ ನಾಯಿಯನ್ನು 7ಸೆಕೆಂಡುಗಳಲ್ಲಿ ಹುಡುಕಿ

    ದೃಷ್ಟಿ ಭ್ರಮೆ ಎಂದರೇನು?: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವ್ಯತ್ಯಾಸ ಇರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

    ಇದನ್ನೂ ಓದಿ: ನೀನು ಮುಸ್ಲಿಂ..ಬುರ್ಖಾ ಧರಿಸದಿದ್ದರೇ ಬಸ್ ಹತ್ತಲು ಬಿಡುವುದಿಲ್ಲವೆಂದು ವಿದ್ಯಾರ್ಥಿನಿಯನ್ನು ಕೆಳಗಿಳಿಸಿದ ಬಸ್​​ ಚಾಲಕ

    ಮೊಲವನ್ನು 6 ಸೆಕೆಂಡುಗಳಲ್ಲಿ ಹುಡುಕಿ: ಈ  ಚಿತ್ರದಲ್ಲಿ, ನೀವು ದೊಡ್ಡ.. ದೊಡ್ಡ ಬಂಡೆಗಳನ್ನು ನೋಡಬಹುದು. ಈ ಚಿತ್ರವನ್ನು ಮರುಭೂಮಿಯಲ್ಲಿ ತೆಗೆದಿರುವಂತೆ ತೋರುತ್ತದೆ. ಈ ಬಂಡೆಗಳ ಮಧ್ಯೆ ಮೊಲವೊಂದು ಅಡಗಿ ಕುಳಿತಿದೆ. ಇದನ್ನು ಪತ್ತೆ ಹಚ್ಚುವುದೇ ನಿಮ್ಮ ಮುಂದೆ ಇರುವ ಸವಾಲಾಗಿದೆ.

    ನಿಮಗೊಂದು ಸವಾಲು: ಬಂಡೆಗಳ ನಡುವೆ ಅಡಗಿರುವ ಮೊಲವನ್ನು 6 ಸೆಕೆಂಡುಗಳಲ್ಲಿ ಹುಡುಕಿ

    ಏನೇ ಆಗಲಿ, ಬಂಡೆಗಳಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಮೊಲ ಅಡಗಿದೆ, ಅದನ್ನು ಹುಡುಕಲು ನಿಮ್ಮ ಸಮಯ ಶುರುವಾಗಿದೆ. 6 ಸೆಕೆಂಡು ನೀಡುತ್ತಿದ್ದೇವೆ. ನೀವು ಮೊಲವನ್ನು ಹುಡುಕಲು ಪ್ರಾರಂಭಿಸಿ. ನೀವು ಮೋಸ ಮಾಡಿದರೆ, ನಿಮ್ಮ ದೃಷ್ಟಿ ಎಷ್ಟು ಉತ್ತಮವಾಗಿದೆ ಎಂಬುದನ್ನು ಕಂಡುಹಿಡಿಯಲು ನಿಮಗೆ ಸಾಧ್ಯವಾಗುವುದಿಲ್ಲ.

    ನಿಮ್ಮ ಸಮಯ ಮುಗಿದಿದೆ. ಉತ್ತರ ಸಿಕ್ಕಿದ್ದರೆ ಅಭಿನಂದನೆ. ನಿಮಗೆ ಮೊಲ ಪತ್ತೆ ಹಚ್ಚಲು ಸಾಧ್ಯವಾಗದೇ ಇದ್ದರೆ, ಬನ್ನಿ ನಾವು ನಮಗೆ ಸಹಾಯ ಮಾಡುತ್ತೇವೆ. ಈ ಕೆಳಗಿನ ಫೋಟೋದಲ್ಲಿ ನಾಯಿ ಇರುವ ಸ್ಥಳದ ಕುರಿತಾಗಿ ಮಾಹಿತಿ ಇದೆ. ಈ ಲೇಖನದ ಕೊನೆಯಲ್ಲಿ ಪರಿಹಾರವನ್ನು ಒದಗಿಸಿದ್ದೇವೆ.

    ನಿಮಗೊಂದು ಸವಾಲು: ಬಂಡೆಗಳ ನಡುವೆ ಅಡಗಿರುವ ಮೊಲವನ್ನು 6 ಸೆಕೆಂಡುಗಳಲ್ಲಿ ಹುಡುಕಿ

    ಈ ರೆಸ್ಟೋರೆಂಟ್​​​ನಲ್ಲಿ ತಿನ್ನಲು ಇಂದು ಬುಕ್ ಮಾಡಿದರೆ 4 ವರ್ಷ ಕಾಯಬೇಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts