ಈ ರೆಸ್ಟೋರೆಂಟ್​​​ನಲ್ಲಿ ತಿನ್ನಲು ಇಂದು ಬುಕ್ ಮಾಡಿದರೆ 4 ವರ್ಷ ಕಾಯಬೇಕು!

ಅಮೆರಿಕ: ನೀವು ಕೆಲವು ರೆಸ್ಟೋರೆಂಟ್​​​ನಲ್ಲಿ ಊಟ ಸೇವಿಸಿರಬಹುದು. ಆದರೆ ಇನ್ನು ಈ ರೆಸ್ಟೋರೆಂಟ್ ಬಗ್ಗೆ ನಿಮಗೆ ತಿಳಿದಿಲ್ಲದಿರಲು ಸಾಧ್ಯವೇ ಇಲ್ಲ. ಆದರೆ ಇಂದು ನಾವು ನಿಮಗೆ ಈ ರೆಸ್ಟೋರೆಂಟ್ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಈ ರೆಸ್ಟೋರೆಂಟ್ ಎಲ್ಲಿದೆ? ವಿಶೇಷತೆ ಏನು ಎಂಬುದನ್ನು ನೋಡಣ ಬನ್ನಿ… ಸಾಮಾನ್ಯವಾಗಿ ಅನೇಕರು ಹೊರಗೆ ತಿನ್ನಲು ರೆಸ್ಟೋರೆಂಟ್‌ಗಳಿಗೆ ಹೋಗುತ್ತಾರೆ. ಕೆಲವೊಮ್ಮೆ ಕೆಲವು ರೆಸ್ಟೋರೆಂಟ್‌ಗಳಲ್ಲಿ ಕುಳಿತುಕೊಳ್ಳಲು ಸ್ಥಳವಿರುತ್ತಿದೆ. ಕೆಲವು ಉತ್ತಮ ರೆಸ್ಟೋರೆಂಟ್‌ಗಳಲ್ಲಿ, ನೀವು ಒಂದು ದಿನ ಅಥವಾ ಎರಡು ದಿನ ಮುಂಚಿತವಾಗಿಯೇ ಟೇಬಲ್ ಬುಕ್ … Continue reading ಈ ರೆಸ್ಟೋರೆಂಟ್​​​ನಲ್ಲಿ ತಿನ್ನಲು ಇಂದು ಬುಕ್ ಮಾಡಿದರೆ 4 ವರ್ಷ ಕಾಯಬೇಕು!