More

    ಹೃದಯಾಘಾತಕ್ಕೀಡಾಗಿ 24 ವರ್ಷದ ಪೈಲ್ವಾನ್ ಸಾವು!

    ಹಾಸನ: ರಾಜ್ಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಹೃದಯಾಘಾತ ಪ್ರಕರಣಗಳು ಆತಂಕ ಮೂಡಿಸಿದ್ದು, ಅದನ್ನು ಮತ್ತಷ್ಟು ಹೆಚ್ಚಿಸುವಂಥ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಹೃದಯಾಘಾತಕ್ಕೀಡಾದ 24 ವರ್ಷದ ಪೈಲ್ವಾನ್​ ಸಾವು!

    ಪೈಲ್ವಾನ್​ ಆಗಿರುವ, ಹಾಸನದ ವಲ್ಲಭಭಾಯ್​ ರಸ್ತೆಯ ನಿವಾಸಿ ಮನು (24) ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾನೆ. ಇಲ್ಲಿನ ಚಂದ್ರು-ಶೀಲ ದಂಪತಿಯ ಈ ಪುತ್ರ ಕಟ್ಟುಮಸ್ತಾದ ದೇಹವೊಂದಿದ್ದು, ಪೈಲ್ವಾನ್ ಕೂಡ ಆಗಿದ್ದು, ವಲ್ಲಭಭಾಯ್​ ರಸ್ತೆಯ ಗರಡಿ ಮನೆಯಲ್ಲಿ ಪ್ರತಿನಿತ್ಯ ಅಭ್ಯಾಸ ಮಾಡುತ್ತಿದ್ದ.

    ಇಂದು ಈತನಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿತ್ತು. ಆದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮನು ಮೃತಪಟ್ಟಿದ್ದಾನೆ.

    ‘ವಿಕ್ರಾಂತ್ ರೋಣ’ ಬಿಡುಗಡೆ ಮತ್ತೆ ಮುಂದಕ್ಕೆ: ಮುಂದಿನ ದಿನಾಂಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts