More

    VIDEO: ಶೌಚಕ್ಕೆಂದು ಹೋದವಳೇಕೆ ಕಿಟಾರ್ ಎಂದು ಕಿರುಚಿದಳು!?

    ಲಂಡನ್​: ನಿತ್ಯ ಬದುಕಿನಲ್ಲಿ ಬೇಸ್ತು ಬೀಳುವ ಪ್ರಸಂಗಗಳು ಅನೇಕ. ಅಂಥ ಪ್ರಕರಣಗಳಲ್ಲಿ ಕೆಲವು ವಿಡಿಯೋ ರೂಪದಲ್ಲೂ ಸಿಗುತ್ತವೆ. ಅವು ಕೆಲವೊಮ್ಮೆ ವೈರಲ್ ಆಗುವುದೂ ಇದೆ. ಹಾಗೆ ವೈರಲ್ ಆದ ವಿಡಿಯೋ ಇದು!

    ಟಾಯ್ಲೆಟ್​ ಗೆ ಶೌಚಕ್ಕೆಂದು ಹೋದವಳು ಇನ್ನೇನು ಕಮೋಡ್ ಮೇಲೆ ಕೂರಬೇಕಿತ್ತು. ಅದೇ ಕಮೋಡ್ ಒಳಗಿನಿಂದ ಹೊರಬರಲು ಪ್ರಯತ್ನಿಸುತ್ತಿತ್ತೊಂದು ಜೀವ. ಅದನ್ನು ಕಂಡ ಆಕೆಗೆ ಜೀವವೇ ಬಾಯಿಗೆ ಬಂದಂತಾಯಿತು. ಕೊನೆಗೆ ಅದೇನೆಂದು ನೋಡಿದ ಬಳಿಕ ಸುಧಾರಿಸಿಕೊಂಡು ವಿಡಿಯೋ ಮಾಡಿದಳಾಕೆ. ಆ ವಿಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರ ಗಮನಸೆಳೆದಿದೆ.

    ವಿಡಿಯೋ ಮಾಡಿದಾಕೆಯ ಹೆಸರು ಜೆಸ್ಸಿಕಾ ಎಸ್ಪ್​ವಾಲ್​. ಕ್ವೀನ್ಸ್​ಲ್ಯಾಂಡ್​ನಲ್ಲಿ ನಡೆದ ಘಟನೆ ಎಂಬ ಸಂಕ್ಷಿಪ್ತ ಮಾಹಿತಿ ಇದ್ದು, ಗೂಗಲ್​ ನಲ್ಲಿ ಜಾಲಾಡಿದಾಗ 2018ರ ಮಾಹಿತಿ ಕಂಡುಬಂದಿದೆ. ಆದರೂ, ವಿಡಿಯೋ ನೋಡುವುದಕ್ಕೇನೂ ಅಡ್ಡಿ ಇಲ್ಲ. ಆ ವಿಡಿಯೋದ ಲಿಂಕ್ ಇಲ್ಲಿದೆ..

    ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts