ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

ಬ್ರಸಿಲ್ಲಿಯಾ: ಸೂರ್ಯ ಕಿರಣ ಮೈಗೆ ಸೋಕಿದರೇ ಆಗದು ಈ ಯುವತಿಗೆ. ಪ್ರತಿ ಎರಡು ಗಂಟೆಗೊಮ್ಮೆ ಇಡೀ ಶರೀರಕ್ಕೆ SPF100 ಸನ್​ಸ್ಕ್ರೀನ್ ಹಚ್ಚಲೇ ಬೇಕು. ಮನೆಯಿಂದ ಹೊರಬರಲಾಗದ ಪರಿಸ್ಥಿತಿ. ಮನೆಯೊಳಗೇ ಇದ್ದರೂ ಎಲ್ಲ ಪರದೆಗಳೂ ಮುಚ್ಚಿರಬೇಕು. ಇಷ್ಟೆಲ್ಲ ಸವಾಲುಗಳ ನಡುವೆಯೂ ಈಕೆ ಎದೆಗುಂದಿಲ್ಲ! ಸಕಾರಾತ್ಮಕ ಮನೋಭಾವದ ಈ ಯುವತಿಯ ಹೆಸರು ಕರೈನ್ ಡಿಸೋಜಾ. ವಯಸ್ಸು 29. ಬ್ರೆಜಿಲ್​ನ ಫೋರ್ಟಲೆಝಾ ನಿವಾಸಿ. ವಿರಳ ಚರ್ಮದ ಸಮಸ್ಯೆ ಹೊಂದಿರುವ ಈಕೆಗೆ ಈ ಸಮಸ್ಯೆ ಕಾಣಿಸಿಕೊಂಡದ್ದು ಮೂರು ವರ್ಷದವಳಿದ್ದಾಗ. ಅಂದ ಹಾಗೆ, ಈ … Continue reading ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..