ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

ಮಾಲೆ: ಕರೊನಾ ಸೋಂಕಿನ ಅಡ್ಡ ಪರಿಣಾಮ ಒಂದೇ ಎರಡೇ…!!! ಮಾಲ್ಡೀವ್ಸ್​ನ ಐಷಾರಾಮಿ ರೆಸಾರ್ಟ್​ಗೆ ಆರು ದಿನ ಹನಿಮೂನ್ ಆಚರಿಸೋಕೆ ಆಗಮಿಸಿದ ಜೋಡಿಗೆ ಭರ್ಜರಿ ಅನುಭವವೇ ಆಗಿದೆ.. 26 ದಿನ ಅದೇ ರೆಸಾರ್ಟ್​ನಲ್ಲಿ ಉಳಿಯುವಂತಾಗಿದೆ. ಅಲ್ಲಿ ಇವರನ್ನು ಬಿಟ್ಟರೆ ಬೇರಾರೂ ಅತಿಥಿಗಳಿಲ್ಲ! ಅವರು ದಕ್ಷಿಣ ಆಫ್ರಿಕಾದ ಪ್ರಜೆಗಳು. ಹೊಸದಾಗಿ ಮದುವೆಯಾದ ಆ ಜೋಡಿ ಹನಿಮೂನ್​ಗಾಗಿ ಆಯ್ಕೆ ಮಾಡಿಕೊಂಡದ್ದು ಮಾಲ್ಡೀವ್ಸ್ ಅನ್ನು. ಅಲ್ಲಿನ ಐಷಾರಾಮಿ ರೆಸಾರ್ಟ್​ ಒಂದರಲ್ಲಿ ಆರು ದಿನಗಳ ಹನಿಮೂನ್ ಪ್ಯಾಕೇಜ್ ಬುಕ್ ಮಾಡಿಕೊಂಡಿತ್ತು ಆ ಜೋಡಿ. ಆಕೆಯ … Continue reading ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..