More

    ಹೇಗಿರಲಿದೆ ಗೊತ್ತಾ ಅಯೋಧ್ಯೆಯ ಮಸೀದಿ?! ಮಸೀದಿ ವಿನ್ಯಾಸದ ಬ್ಲೂ ಪ್ರಿಂಟ್​ ಬಿಡುಗಡೆ ಮಾಡಿದ ಟ್ರಸ್ಟ್​

    ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭರದಿಂದ ಸಾಗಿದೆ. ಅದೇ ರೀತಿ ಅಯೋಧ್ಯೆಯ ಮಸೀದಿ ನಿರ್ಮಾಣಕ್ಕೂ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಮಸೀದಿಯ ಬ್ಲೂ ಪ್ರಿಂಟ್​ನ್ನು ಮಸೀದಿಯ ಟ್ರಸ್ಟ್​ ಇಂದು ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ಎನ್​ಎಸ್​ಯುಐಗೆ ಗುಡ್​ ಬೈ ಹೇಳಿದ ರಾಹುಲ್​ ಗಾಂಧಿ ಆಪ್ತೆ! ಪಕ್ಷದಲ್ಲಿ ಬದಲಾವಣೆ ಅಗತ್ಯತೆಯಿದೆ ಎಂದ ನಾಯಕಿ

    ಹೇಗಿರಲಿದೆ ಗೊತ್ತಾ ಅಯೋಧ್ಯೆಯ ಮಸೀದಿ?! ಮಸೀದಿ ವಿನ್ಯಾಸದ ಬ್ಲೂ ಪ್ರಿಂಟ್​ ಬಿಡುಗಡೆ ಮಾಡಿದ ಟ್ರಸ್ಟ್​
    ಸುಂದರವಾದ ಉದ್ಯಾನವನ, ಗಾಡಿನ ಗುಮ್ಮಟ, ಅದರ ಹಿಂದೆಯೇ ಬೃಹದಾಕಾರದ ಆಸ್ಪತ್ರೆ ಸೇರಿ ಅನೇಕ ವಿಶೇಷತೆಗಳನ್ನು ಬ್ಲೂಪ್ರಿಂಟ್​ನಲ್ಲಿ ಪ್ರದರ್ಶಿಸಲಾಗಿದೆ. 2021ರ ಆರಂಭದಲ್ಲಿಯೇ ಮಸೀದಿ ಕಾಮಗಾರಿ ಆರಂಭ ಮಾಡುವ ಸಾಧ್ಯತೆ ಇದೆ. ಮಸೀದಿಗೆ ಇನ್ನೂ ಯಾವ ಹೆಸರನ್ನೂ ನಿರ್ಧರಿಸಿಲ್ಲ. ಆದರೆ ಯಾವುದೇ ಚಕ್ರವರ್ತಿ ಅಥವಾ ರಾಜನ ಹೆಸರನ್ನು ಇಡಲಾಗುವುದಿಲ್ಲ ಎಂದು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಟ್ರಸ್ಟ್ ತಿಳಿಸಿದೆ.

    ಹೇಗಿರಲಿದೆ ಗೊತ್ತಾ ಅಯೋಧ್ಯೆಯ ಮಸೀದಿ?! ಮಸೀದಿ ವಿನ್ಯಾಸದ ಬ್ಲೂ ಪ್ರಿಂಟ್​ ಬಿಡುಗಡೆ ಮಾಡಿದ ಟ್ರಸ್ಟ್​

    ಇದನ್ನೂ ಓದಿ: ಕೃಷಿ ಕಾಯ್ದೆ ವಿಚಾರದಲ್ಲಿ ಮುನಿಸಿಕೊಂಡು ರಾಜೀನಾಮೆ ನೀಡಿದ ಮೈತ್ರಿ ನಾಯಕ!

    ಸದ್ಯಕ್ಕೆ ಮೊದಲನೇ ಹಂತದ ಕಾಮಗಾರಿ ಆರಂಭವಾಗಲಿದೆ. ಎರಡನೇ ಹಂತದ ಕಾಮಗಾರಿಯಲ್ಲಿ ಆಸ್ಪತ್ರೆಯನ್ನು ವಿಸ್ತರಿಸಲಾಗುವುದು. ಪ್ರಪಂಚದಾದ್ಯಂತದ ಹಲವಾರು ಸಮಕಾಲೀನ ಮಸೀದಿಗಳ ವಿನ್ಯಾಸಗಳನ್ನು ಗಮನದಲ್ಲಿಟ್ಟುಕೊಂಡು ಈ ಬ್ಲೂ ಪ್ರಿಂಟ್​ ತಯಾರಿಸಲಾಗಿದೆ. ಮುಂಬರುವ ದಿನಗಳಲ್ಲಿ ವಸ್ತು ಸಂಗ್ರಹಾಲಯ ಸೇರಿ ಕೆಲ ಸೇರ್ಪಡೆ ಮಾಡಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್​)

    ಹೇಗಿರಲಿದೆ ಗೊತ್ತಾ ಅಯೋಧ್ಯೆಯ ಮಸೀದಿ?! ಮಸೀದಿ ವಿನ್ಯಾಸದ ಬ್ಲೂ ಪ್ರಿಂಟ್​ ಬಿಡುಗಡೆ ಮಾಡಿದ ಟ್ರಸ್ಟ್​

    ವಿಡಿಯೋ ಕಾಲ್ ಮೂಲಕವೇ ಯುವಕನ ಬಟ್ಟೆ ಬಿಚ್ಚಿಸಿದ ಚಾಲಾಕಿ ಹುಡುಗಿಯರು!

    ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು! ಆಸ್ಪತ್ರೆಯ ಹಾಸಿಗೆಯಲ್ಲೇ ನಡೆಯಿತು ಮದುವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts