ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು! ಆಸ್ಪತ್ರೆಯ ಹಾಸಿಗೆಯಲ್ಲೇ ನಡೆಯಿತು ಮದುವೆ!

ಪ್ರಯಾಗ್​ರಾಜ್​: 2006ರಲ್ಲಿ ಬಿಡುಗಡೆಗೊಂಡ ವಿವಾಹ್​ ಸಿನಿಮಾ ನಿಮಗೆ ನೆನಪಿರಬಹುದು. ಸಂಬಂಧಿಕರೊಬ್ಬರನ್ನು ಉಳಿಸಲು ಹೋಗಿ ವಧು ಬೆಂಕಿಯಿಂದ ದೇಹ ಸುಟ್ಟಿಕೊಳ್ಳುತ್ತಾಳೆ. ಆದರೆ ಮದುವೆ ಮುರಿಯದ ವರ, ಆಕೆಯನ್ನೇ ಮದುವೆಯಾಗಿ ಆದರ್ಶ ಬದುಕನ್ನು ಬದುಕುತ್ತಾನೆ. ಇಂತದ್ದೆಲ್ಲ ಬರೀ ಸಿನಿಮಾಗೆ ಸೀಮಿತ ಎಂದು ನಾವೆಂದುಕೊಳ್ಳುತ್ತೇವೆ. ಆದರೆ ನಿಜ ಜೀವನದಲ್ಲೂ ಇಂತಹ ಆದರ್ಶ ವ್ಯಕ್ತಿಗಳಿರುತ್ತಾರೆ ಎನ್ನುವುದಕ್ಕೆ ಉತ್ತರ ಪ್ರದೇಶದಲ್ಲಿ ನಡೆದ ಈ ಮದುವೆಯೇ ಸಾಕ್ಷಿ. ಇದನ್ನೂ ಓದಿ: ಕೇರಳ ಸ್ಥಳೀಯ ಚುನಾವಣೆ ಫಲಿತಾಂಶ: ಒಂದೇ ಮತದಿಂದ ಕಾಂಗ್ರೆಸ್​ ಮೇಯರ್​ ಅಭ್ಯರ್ಥಿಯನ್ನೇ ಮಣಿಸಿದ ಬಿಜೆಪಿ; … Continue reading ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು! ಆಸ್ಪತ್ರೆಯ ಹಾಸಿಗೆಯಲ್ಲೇ ನಡೆಯಿತು ಮದುವೆ!