ವಿಡಿಯೋ ಕಾಲ್ ಮೂಲಕವೇ ಯುವಕನ ಬಟ್ಟೆ ಬಿಚ್ಚಿಸಿದ ಚಾಲಾಕಿ ಹುಡುಗಿಯರು!

ಬೆಂಗಳೂರು: ಡೇಟಿಂಗ್ ವೆಬ್‌ಸೈಟ್‌ನಲ್ಲಿ ಪರಿಚಯವಾದ ಯುವತಿಯ ಸಹವಾಸ ಮಾಡಲು ಬಯಸಿ ಸಾಫ್ಟ್​ವೇರ್​ ಇಂಜಿನಿಯರೊಬ್ಬ ಬರೋಬ್ಬರಿ 16 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾನೆ. ವೈಟ್‌ಫೀಲ್ಡ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ 27 ವರ್ಷದ ಟೆಕ್ಕಿಯೇ ವಂಚನೆಗೆ ಒಳಗಾಗಿರುವವನು. ಶೇರಿನ್, ಶ್ವೇತಾ, ಪ್ರೀತಿ ಅಗರ್‌ವಾಲ್ ಮತ್ತು ನಿಖಿತಾ ಎಂಬುವವರು ಈತನಿಗೆ ಪಂಗನಾಮ ಹಾಕಿರುವ ಯುವತಿಯರು. ಇದನ್ನೂ ಓದಿ: ಭಾರತಕ್ಕೆ ಬಂತು ವಾಟ್ಸ್​ಆ್ಯಪ್​ ಪೇ! ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಪೇ ಆ್ಯಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ? ಡಿ. 3ರಂದು ಈ ಟೆಕ್ಕಿ ತನ್ನ ಬಿಡುವಿನ ಸಮಯದಲ್ಲಿ … Continue reading ವಿಡಿಯೋ ಕಾಲ್ ಮೂಲಕವೇ ಯುವಕನ ಬಟ್ಟೆ ಬಿಚ್ಚಿಸಿದ ಚಾಲಾಕಿ ಹುಡುಗಿಯರು!