ಮಾನವ ಹಕ್ಕು ಉಲ್ಲಂಘಿಸಿದರೆ ಸ್ವಯಂ ದೂರು ದಾಖಲು
ಕೋಲಾರ: ರಾಜ್ಯದಲ್ಲಿ ಇತ್ತೀಚೆಗೆ ಮಾನವ ಹಕ್ಕುಗಳ ಹೆಸರಿನಲ್ಲಿ ಕೆಲ ಸಂ&ಸಂಸ್ಥೆಗಳವರು ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ, ಹಕ್ಕುಗಳನ್ನು…
ಕೋಲಾರ ಬಿಜೆಪಿ ಅಧ್ಯಕ್ಷರ ನೇಮಕಕ್ಕೆ ಅಪಸ್ವರ
ಕೋಲಾರ: ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ಕಾರ್ಯಕರ್ತರು, ಮುಖಂಡರ ಒಮ್ಮತ ಪಡೆದುಕೊಂಡಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ…
ಮಾಜಿ ಸಚಿವರಿಗೆ ಅರಣ್ಯ ಕಂಟಕ
ಕೋಲಾರ: ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಅರಣ್ಯ ಜಮೀನು ಜಂಟಿ…
ಲೋಕಾಗೆ ದೂರು ನೀಡಲು ಮೀನಮೇಷ
ಕಿರುವಾರ ಎಸ್.ಸುದರ್ಶನ್ ಕೋಲಾರ ನಗರಸಭೆಯಲ್ಲಿನ ಹಲವು ಹಗರಣಗಳ ತನಿಖೆಗಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲು ಸಾಮಾನ್ಯ…
ಯುರಾಲಜಿ ಚಿಕಿತ್ಸೆಗಿಲ್ಲ ಉಪಕರಣ
ಕಿರುವಾರ ಎಸ್.ಸುದರ್ಶನ್ ಕೋಲಾರ ನಗರದ ಎಸ್ಎನ್ಆರ್ ಆಸ್ಪತ್ರೆಯಲ್ಲಿನ ಯುರಾಲಜಿ ವಿಭಾಗಕ್ಕೆ ಬರುವ ರೋಗಿಗಳ ಸಂಖ್ಯೆ ದಿನೇದಿನೆ…
ನುಡಿಗಳ ಮೂಲಕ ಅಂಬೇಡ್ಕರ್ ಅರಿವು ಸಾಧ್ಯ
ಕೋಲಾರ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ನುಡಿಗಳ ಮೂಲಕ ಅರಿಯಬೇಕೇ ಹೊರತು ವಿಗ್ರಹಗಳ ಆರಾಧನೆ ಮೂಲಕವಲ್ಲ…
ಕಿರುಕುಳ ನೀಡಿದರೆ ಕ್ರಿಮಿನಲ್ ಪ್ರಕರಣ ದಾಖಲು
ಕೋಲಾರ: ಮೈಕ್ರೋ ಫೈನಾನ್ಸ್ ಕಿರುಕುಳ್ಛಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮಕೈಗೊಂಡಿದ್ದು, ಸಾಲ ವಸೂಲಿ ನೆಪದಲ್ಲಿ ರೈತರು…
ಜಿಲ್ಲಾದ್ಯಂತ 76ನೇ ಗಣ ರಾಜ್ಯೋತ್ಸವ ಸಂಭ್ರಮ
ಕೋಲಾರ: ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ಭಾನುವಾರ 76ನೇ ಗಣರಾಜ್ಯೋತ್ಸವವನ್ನು ಸಡಗರದಿಂದ…
ಪುಂಡರ ಅಡ್ಡೆಯಾಗಿ ಮಾರ್ಪಾಡಾದ ತೊಟ್ಲಿ ಶಾಲೆ
ಕೋಲಾರ: ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ, ಮುಂದಿನ ಪ್ರಜೆಗಳನ್ನು ಸೃಷ್ಟಿಸುವ ಶಾಲೆ ಆವರಣವು ಪುಂಡರ ತಾಣವಾಗಿ…
ಹೆಣ್ಣು ಭ್ರೂಣ ಹತ್ಯೆ ನಿಮೂರ್ಲನೆಗೆ ಕ್ರಮ
ಬೂದಿಕೋಟೆ: ಐದು ಗ್ಯಾರಂಟಿಗಳ ಜತೆಗೆ ಬಡವರಿಗೆ ಒಳ್ಳೆಯ ಆರೋಗ್ಯ ಸೇವೆ ಒದಗಿಸಲು ಗೃಹ ಆರೋಗ್ಯ ಗ್ಯಾರಂಟಿಯನ್ನು…