ಮಂಡ್ಯ ವಿಶ್ವವಿದ್ಯಾನಿಲಯ ಮುಚ್ಚುವ ಪ್ರಶ್ನೆ ಇಲ್ಲ ಶಾಸಕ ರವಿಕುಮಾರ್ ಗಣಿಗ ಸ್ಪಷ್ಟನೆ
ಮಂಡ್ಯ: ಯಾವುದೇ ಕಾರಣಕ್ಕೂ ಮಂಡ್ಯ ವಿಶ್ವವಿದ್ಯಾಲಯ ಮುಚ್ಚುವ ಪ್ರಶ್ನೆ ಇಲ್ಲ. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿವಿ…
ಕಲುಷಿತ ಆಹಾರ ವಿತರಣೆ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ
ಮಂಡ್ಯ: ಕಲುಷಿತ ಆಹಾರ ಸೇವನೆಯಿಂದ ವಿದ್ಯಾರ್ಥಿ ಮೃತಪಟ್ಟು, ಹಲವರು ಅಸ್ವಸ್ಥಗೊಂಡ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ…
120ಕ್ಕೇರಿದ ಅಸ್ವಸ್ಥಗೊಂಡವರ ಸಂಖ್ಯೆ, ಒರ್ವ ಗಂಭೀರ: ಮಂಡ್ಯ, ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ
ಮಂಡ್ಯ: ಮಳವಳ್ಳಿ ತಾಲೂಕಿನಲ್ಲಿ ಕಲುಷಿತ ಆಹಾರ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ವಸ್ಥಗೊಂಡವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.…
ಕುಡಿಯುವ ನೀರಿಗೆ ತೊಂದರೆಯಾಗದಿರಲಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ
ಮಂಡ್ಯ: ಜಿಲ್ಲೆಯಲ್ಲಿ ಕುಡಿಯುವ ನೀರಿಸ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.…
ಮರ ಕಟಾವು ಮಾಡಿದ್ದಕ್ಕೆ ಆಕ್ರೋಶ: ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ
ಮಂಡ್ಯ: ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವ ‘ಡಿ ಮಾರ್ಟ್’ ಮಳಿಗೆಗಾಗಿ ಕಾನೂನುಬಾಹಿರವಾಗಿ ಮರಗಳನ್ನು ಕಟಾವು ಮಾಡಿರುವುದನ್ನು ಖಂಡಿಸಿ…
ಮರಾಠಿಗರ ಪುಂಡಾಟಿಕೆಗೆ ಆಕ್ರೋಶ: ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ ಸಂಘಟನೆಯಿಂದ ಪ್ರತಿಭಟನೆ
ಮಂಡ್ಯ: ಮರಾಠಿಗಳ ಪುಂಡಾಟಿಕೆ ವಿರೋಧಿಸಿ ಮಾ.22ರಂದು ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕನ್ನಡ…
ಸಂಗೀತಕ್ಕೆ ಮನಸೋಲದ ಮನಸ್ಸುಗಳಿಲ್ಲ: ಎಸ್‌ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅಭಿಮತ
ಮಂಡ್ಯ: ಸಂಗೀತ ಕಲೆಗೆ ತನ್ನದೇ ಆದ ಶಕ್ತಿ ಅಡಗಿದೆ. ಸಂಗೀತಕ್ಕೆ ಮನಸೋಲದ ಮನಸ್ಸುಗಳಿಲ್ಲ ಎಸ್.ಬಿ.ಎಜುಕೇಷನ್ ಟ್ರಸ್ಟ್…
ಬಿ.ಹೊಸೂರಿನಲ್ಲಿ ಬೋನಿಗೆ ಬಿದ್ದ ಚಿರತೆ: ಮೂರು ದಿನದ ಕಾರ್ಯಾಚರಣೆ ಬಳಿಕ ಸೆರೆ
ಮಂಡ್ಯ: ತಾಲೂಕಿನ ಬಿ.ಹೊಸೂರು ಗ್ರಾಮದ ಕಬ್ಬಿನ ಜಮೀನಿನಲ್ಲಿ ಅರಣ್ಯ ಇಲಾಖೆಯಿಂದ ಇಡಲಾಗಿದ್ದ ಬೋನಿಗೆ ಸೋಮವಾರ ಹೆಣ್ಣು…
ಪುನೀತ್ ರಾಜಕುಮಾರ್ ಸದಾ ಜೀವಂತ: ಅಭಿಮಾನಿಗಳ ಸಂಘದ ಮುಖ್ಯಸ್ಥ ನಾಗರಾಜ್ ಹೇಳಿಕೆ
ಮಂಡ್ಯ: ಅಭಿಮಾನಿಗಳ ಅಭಿಮಾನಿ ಡಾ.ಪುನೀತ್‌ರಾಜಕುಮಾರ್ ಸದಾ ಜೀವಂತ ಎಂದು ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಮುಖ್ಯಸ್ಥ ಸ್ವರ್ಣಸಂದ್ರ…
ಒಟ್ಟು ಸಮುದಾಯದ ದನಿಯಾಗಿದ್ದ ಕೆಎಸ್‌ನ: ಹಿರಿಯ ವಿಮರ್ಶಕ ರಾಘವೇಂದ್ರರಾವ್ ಅಭಿಮತ
ಮಂಡ್ಯ: ಕವಿತೆಯ ವಿಶಿಷ್ಟತೆ ಮೆರೆಯುವುದರ ಬದಲು ಒಟ್ಟು ಸಮುದಾಯದ ದನಿಯಾಗಬೇಕು ಎಂದುಕೊಂಡ ಕೆಲವೇ ಕವಿಗಳಲ್ಲಿ ಕೆ.ಎಸ್.ನರಸಿಂಹಸ್ವಾಮಿ…