More

    ಆರೋಗ್ಯ ಮತ್ತು ಆಧ್ಯಾತ್ಮಿಕ ಸಾಧನೆಗೆ ಆಕಾಶ ಮುದ್ರೆ

    ಆರೋಗ್ಯ ಮತ್ತು ಆಧ್ಯಾತ್ಮಿಕ ಸಾಧನೆಗೆ ಆಕಾಶ ಮುದ್ರೆಸ್ಪೇಸ್​ಮುದ್ರೆ, ಗುರುಮುದ್ರೆ ಅಥವಾ ಆಕಾಶ ವರ್ಧಕ ಮುದ್ರೆ ಎಂದೂ ಕರೆಯಲಾಗುವ ಈ ಮುದ್ರೆ ಆರೋಗ್ಯ ಮತ್ತು ಆಧ್ಯಾತ್ಮಿಕ ಸಾಧನೆಗೆ ಸಹಾಯವಾಗುತ್ತದೆ. ಆಕಾಶ ಮುದ್ರಾ ಎಂಬ ಈ ಯೋಗ ಮುದ್ರೆಯು ದೇಹದ ಐದು ಅಂಶಗಳಲ್ಲಿ ಬಾಹ್ಯಾಕಾಶ ಅಂಶವನ್ನು ಹೆಚ್ಚಿಸುತ್ತದೆ. ಆಕಾಶ ಎಂಬ ಪದವು ಸಂಸ್ಕೃತ ಭಾಷೆಯಿಂದ ಬಂದಿದೆ. ಅಲ್ಲಿ ಆಕಾಶ ಎಂದರೆ ವೀಕ್ಷಿಸುವುದು ಮತ್ತು ಗುರುತಿಸುವುದು ಮತ್ತು ಮುದ್ರಾ ಎಂದರೆ ಕೈಗಳ ಸೂಚಕ. ಈ ಮುದ್ರೆಯಲ್ಲಿ ದೇಹದಲ್ಲಿ ಆಕಾಶ ತತ್ವ ಅಥವಾ ಸ್ಪೇಸ್ ಅಂಶ ಹೆಚ್ಚುತ್ತದೆ. ಆಕಾಶ ತತ್ವದ ಕೊರತೆಯಿಂದ ಉಂಟಾಗುವ ರೋಗಗಳನ್ನು ಈ ಮುದ್ರೆಯ ಅಭ್ಯಾಸದಿಂದ ಸರಿಪಡಿಸಬಹುದಾಗಿದೆ. ಇಲ್ಲಿ ಆಕಾಶ ಧ್ವನಿಯ ಮಾಧ್ಯಮವಾಗಿದೆ. ಧ್ವನಿಯನ್ನು ಗ್ರಹಿಸುವ ಕಿವಿಗಳಿಗೆ ಶಕ್ತಿಯನ್ನು ನೀಡುವ ಮುದ್ರೆಯಾಗಿದೆ. ಹಾಗೂ ಆಕಾಶ ತತ್ವದ ಕೊರತೆಯಾದರೆ ಧ್ವನಿ ಕೇಳಿಸುವುದಿಲ್ಲ. ಇಲ್ಲಿ ಆಕಾಶವು ವಿಶಾಲ ತತ್ವವನ್ನು ಹೊಂದಿತ್ತದೆ. ಇಲ್ಲಿ ಹೆಬ್ಬೆರಳು ಅಗ್ನಿ ತತ್ವವನ್ನು ಹಾಗೂ ಮಧ್ಯದ ಬೆರಳು ಆಕಾಶ ತತ್ವವನ್ನು ಹೊಂದಿದೆ. ಮದ್ಯದ ಬೆರಳು ಹೃದಯ, ಕಿವಿ, ಸಣ್ಣಕರಳು, ಶ್ವಾಶಕೋಶದ ಭಾಗಕ್ಕೆ ಸಂಬಂಧಪಟ್ಟಿದ್ದಾಗಿದೆ.

    ಆಕಾಶ ಮುದ್ರೆಯ ವಿಧಾನ: ಮಧ್ಯದ ಬೆರಳು ಬಾಹ್ಯಾಕಾಶ ಅಂಶದ ಸಂಕೇತವಾಗಿದೆ. ಆಕಾಶ ಮುದ್ರೆ ಮಾಡಲು, ಮಧ್ಯದ ಬೆರಳನ್ನು ಹೆಬ್ಬೆರಳಿನ ಮುಂದೋಳಿಗೆ ಜೋಡಿಸಿ ಉಳಿದ ಬೆರಳುಗಳನ್ನು ನೇರಗೊಳಿಸಿ. ಸುಮಾರು 15 ರಿಂದ 30 ಯಾ 40 ನಿಮಿಷಗಳ ಕಾಲ ಆಕಾಶ ಮುದ್ರೆಯನ್ನು ಮಾಡಿ. ಆಕಾಶಮುದ್ರೆಯಲ್ಲಿ ಓಂ ನಮೋ ಭಗವತೇ ವಾಸುದೇವಾಯ ಎಂದು 108 ಬಾರಿ ಪಠಿಸಿ.(ಕೃಷ್ಣನ ಕೊಳಲು ಕಿವಿಗೆ ಇಂಪು). ಕಿವಿಯ ಆರೋಗ್ಯ ಉತ್ತಮಗೊಳ್ಳುತ್ತದೆ. ನಡೆದಾಡುವಾಗ ಈ ಮುದ್ರೆಯನ್ನು ಅಭ್ಯಾಸ ಮಾಡಬಾರದು.

    ಪ್ರಯೋಜನ: ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಿಸುತ್ತದೆ. ಇದು ಹಲ್ಲುಗಳನ್ನು ಬಲಪಡಿಸುತ್ತದೆ. ಮೂಳೆ ಸಂಬಂಧಿ ಕಾಯಿಲೆಗಳಿಗೂ ಪ್ರಯೋಜನಕಾರಿ. ಕಿವಿನೋವು, ತಲೆ ತಿರುಗುವಿಕೆ ಮುಂತಾದ ಸಮಸ್ಯೆಗಳಿಗೆ ಇದು ಔಷಧದಂತೆ ಕೆಲಸ ಮಾಡುತ್ತದೆ. ಕೋಪ, ದುಃಖ ಅಥವಾ ಭಯದಂತಹ ನಕಾರಾತ್ಮಕ ಭಾವನೆಗಳನ್ನು ತೆಗೆದುಹಾಕಲು ಈ ಮುದ್ರೆಯು ಸಹಾಯ ಮಾಡುತ್ತದೆ. ನಮ್ಮ ಭಾವನೆಗಳು ಮತ್ತು ಆಲೋಚನೆಗಳನ್ನು ಶುದ್ಧಿಕರಿಸಲಿಕ್ಕೆ ಈ ಮುದ್ರೆ ಸಹಕಾರಿಯಾಗುತ್ತದೆ. ನಿತ್ಯ ಅಭ್ಯಾಸವನ್ನು ಮಾಡುತ್ತಿದ್ದರೆ ಮೂಳೆಗಳು ಬಲಗೊಳ್ಳುತ್ತವೆ. ಸ್ಟಿರಾಯ್್ಡ ಔಷಧಿ ಸೇವನೆಯ ಅಡ್ಡ ಪರಿಣಾಮವನ್ನು ಈ ಆಕಾಶಮುದ್ರೆಯಿಂದ ಸರಿಪಡಿಸಬಹುದಾಗಿದೆ. ಈ ಮುದ್ರೆ ನೀಲಿ ಶಕ್ತಿಯನ್ನು ಉತ್ಪಾದಿಸುತ್ತದೆ. ಗಂಟಲು ಚಕ್ರದ ಸುಸ್ಥಿತಿಗೆ ಸಹಾಯವಾಗುತ್ತದೆ. ಮನಸ್ಸಿನಲ್ಲಿ ಉಂಟಾಗುವ ಕಿರಿಕಿರಿ ಭಾವನೆಗಳು ನಿಯಂತ್ರಣಗೊಳ್ಳುತ್ತವೆ. ಹಿಮೋಗ್ಲೋಬಿನ್​ಗೆ ಈ ಮುದ್ರೆ ಪ್ರಯೋಜನಕಾರಿ. ಗೊರಕೆ ಸಮಸ್ಯೆಯನ್ನು ಈ ಮುದ್ರೆಯಿಂದ ಸರಿಪಡಿಸಬಹುದಾಗಿದೆ. ವಾತ, ಪ್ರಕೃತಿ ಸಮಸ್ಯೆಯಿಂದ ಬಳಲುವವರು ಈ ಮುದ್ರೆಯನ್ನು ಮಿತವಾಗಿ ಅಭ್ಯಾಸ ಮಾಡಬೇಕು. ಆಕಾಶ ಮುದ್ರೆಯನ್ನು ಮಾಡುವುದರಿಂದ ಶ್ರವಣ ಶಕ್ತಿಯನ್ನು ಹೆಚ್ಚಿಸಬಹುದು. ಕಿವುಡುತನ ಕಡಿಮೆಯಾಗುತ್ತದೆ. ಕಿವಿನೋವು, ತಲೆ ತಿರುಗುವಿಕೆ ಮುಂತಾದ ಸಮಸ್ಯೆಗಳಿಗೆ ಇದು ಔಷಧದಂತೆ ಕೆಲಸ ಮಾಡುತ್ತದೆ. ಅಲ್ಲದೆ ಹೃದಯ ಬಡಿತವನ್ನು ಸರಿಗೊಳಿಸುತ್ತದೆ. ಸಾಮಾನ್ಯವಾಗಿ ಮೈಗ್ರೇನ್ ಶಮನಕ್ಕೂ ಹಾಗೂ ಜಪದ ಸಂದರ್ಭದಲ್ಲಿ ಈ ಮುದ್ರೆಯನ್ನು ಬಳಸಲಾಗುತ್ತದೆ. ದೇಹದಲ್ಲಿರುವ ವಿಷ ಕಾರಕಗಳನ್ನು ಹೊರತೆಗೆಯಲು ಈ ಮುದ್ರೆ ಸಹಕಾರಿ. ಬೆವರು ಮೂತ್ರ ಮಲವಿಸರ್ಜನೆ ಸಮರ್ಪಕವಾಗಲು ಆಕಾಶಮುದ್ರೆ ಉಪಕಾರಿ.

    ಇದನ್ನೂ ಓದಿ: ರಾಜ್ಯ ಸರ್ಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಪ್ರೊ.ಸಿಪಿಕೆ, ಬಾಬುಕೃಷ್ಣಮೂರ್ತಿ, ರಾಮಸ್ವಾಮಿ ಆಯ್ಕೆ

    ವಾತ ಪ್ರಕೃತಿಯ ಸಮಸ್ಯೆ ಇದ್ದವರು ತುಂಬ ಹೆಚ್ಚು ಹೊತ್ತು ಅಭ್ಯಾಸ ಮಾಡುವುದು ಬೇಡ. ಮುದ್ರೆಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡಿದಲ್ಲಿ ದೈಹಿಕ ಭಾವನಾತ್ಮಕ, ಮಾನಸಿಕ, ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ. ನಾನಾ ಪ್ರಕಾರದ ಈ ಮುದ್ರೆಗಳನ್ನು ಗುರುವಿನ ಮಾರ್ಗದರ್ಶನ, ಸಲಹೆ ಪಡೆದು ಅಭ್ಯಾಸ ಮಾಡಿ.

    ಆರೋಗ್ಯ ಮತ್ತು ಆಧ್ಯಾತ್ಮಿಕ ಸಾಧನೆಗೆ ಆಕಾಶ ಮುದ್ರೆ

    ಸ್ಪೇಸ್​ಮುದ್ರೆ, ಗುರುಮುದ್ರೆ ಅಥವಾ ಆಕಾಶ ವರ್ಧಕ ಮುದ್ರೆ ಎಂದೂ ಕರೆಯಲಾಗುವ ಈ ಮುದ್ರೆ ಆರೋಗ್ಯ ಮತ್ತು ಆಧ್ಯಾತ್ಮಿಕ ಸಾಧನೆಗೆ ಸಹಾಯವಾಗುತ್ತದೆ. ಆಕಾಶ ಮುದ್ರಾ ಎಂಬ ಈ ಯೋಗ ಮುದ್ರೆಯು ದೇಹದ ಐದು ಅಂಶಗಳಲ್ಲಿ ಬಾಹ್ಯಾಕಾಶ ಅಂಶವನ್ನು ಹೆಚ್ಚಿಸುತ್ತದೆ. ಆಕಾಶ ಎಂಬ ಪದವು ಸಂಸ್ಕೃತ ಭಾಷೆಯಿಂದ ಬಂದಿದೆ. ಅಲ್ಲಿ ಆಕಾಶ ಎಂದರೆ ವೀಕ್ಷಿಸುವುದು ಮತ್ತು ಗುರುತಿಸುವುದು ಮತ್ತು ಮುದ್ರಾ ಎಂದರೆ ಕೈಗಳ ಸೂಚಕ. ಈ ಮುದ್ರೆಯಲ್ಲಿ ದೇಹದಲ್ಲಿ ಆಕಾಶ ತತ್ವ ಅಥವಾ ಸ್ಪೇಸ್ ಅಂಶ ಹೆಚ್ಚುತ್ತದೆ. ಆಕಾಶ ತತ್ವದ ಕೊರತೆಯಿಂದ ಉಂಟಾಗುವ ರೋಗಗಳನ್ನು ಈ ಮುದ್ರೆಯ ಅಭ್ಯಾಸದಿಂದ ಸರಿಪಡಿಸಬಹುದಾಗಿದೆ. ಇಲ್ಲಿ ಆಕಾಶ ಧ್ವನಿಯ ಮಾಧ್ಯಮವಾಗಿದೆ. ಧ್ವನಿಯನ್ನು ಗ್ರಹಿಸುವ ಕಿವಿಗಳಿಗೆ ಶಕ್ತಿಯನ್ನು ನೀಡುವ ಮುದ್ರೆಯಾಗಿದೆ. ಹಾಗೂ ಆಕಾಶ ತತ್ವದ ಕೊರತೆಯಾದರೆ ಧ್ವನಿ ಕೇಳಿಸುವುದಿಲ್ಲ. ಇಲ್ಲಿ ಆಕಾಶವು ವಿಶಾಲ ತತ್ವವನ್ನು ಹೊಂದಿತ್ತದೆ. ಇಲ್ಲಿ ಹೆಬ್ಬೆರಳು ಅಗ್ನಿ ತತ್ವವನ್ನು ಹಾಗೂ ಮಧ್ಯದ ಬೆರಳು ಆಕಾಶ ತತ್ವವನ್ನು ಹೊಂದಿದೆ. ಮದ್ಯದ ಬೆರಳು ಹೃದಯ, ಕಿವಿ, ಸಣ್ಣಕರಳು, ಶ್ವಾಶಕೋಶದ ಭಾಗಕ್ಕೆ ಸಂಬಂಧಪಟ್ಟಿದ್ದಾಗಿದೆ.

    ಆಕಾಶ ಮುದ್ರೆಯ ವಿಧಾನ: ಮಧ್ಯದ ಬೆರಳು ಬಾಹ್ಯಾಕಾಶ ಅಂಶದ ಸಂಕೇತವಾಗಿದೆ. ಆಕಾಶ ಮುದ್ರೆ ಮಾಡಲು, ಮಧ್ಯದ ಬೆರಳನ್ನು ಹೆಬ್ಬೆರಳಿನ ಮುಂದೋಳಿಗೆ ಜೋಡಿಸಿ ಉಳಿದ ಬೆರಳುಗಳನ್ನು ನೇರಗೊಳಿಸಿ. ಸುಮಾರು 15 ರಿಂದ 30 ಯಾ 40 ನಿಮಿಷಗಳ ಕಾಲ ಆಕಾಶ ಮುದ್ರೆಯನ್ನು ಮಾಡಿ. ಆಕಾಶಮುದ್ರೆಯಲ್ಲಿ ಓಂ ನಮೋ ಭಗವತೇ ವಾಸುದೇವಾಯ ಎಂದು 108 ಬಾರಿ ಪಠಿಸಿ.(ಕೃಷ್ಣನ ಕೊಳಲು ಕಿವಿಗೆ ಇಂಪು). ಕಿವಿಯ ಆರೋಗ್ಯ ಉತ್ತಮಗೊಳ್ಳುತ್ತದೆ. ನಡೆದಾಡುವಾಗ ಈ ಮುದ್ರೆಯನ್ನು ಅಭ್ಯಾಸ ಮಾಡಬಾರದು.

    ಇದನ್ನೂ ಓದಿ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಕುಸಿದು ಬಿದ್ದು ಸಾವು

    ಪ್ರಯೋಜನ: ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಿಸುತ್ತದೆ. ಇದು ಹಲ್ಲುಗಳನ್ನು ಬಲಪಡಿಸುತ್ತದೆ. ಮೂಳೆ ಸಂಬಂಧಿ ಕಾಯಿಲೆಗಳಿಗೂ ಪ್ರಯೋಜನಕಾರಿ. ಕಿವಿನೋವು, ತಲೆ ತಿರುಗುವಿಕೆ ಮುಂತಾದ ಸಮಸ್ಯೆಗಳಿಗೆ ಇದು ಔಷಧದಂತೆ ಕೆಲಸ ಮಾಡುತ್ತದೆ. ಕೋಪ, ದುಃಖ ಅಥವಾ ಭಯದಂತಹ ನಕಾರಾತ್ಮಕ ಭಾವನೆಗಳನ್ನು ತೆಗೆದುಹಾಕಲು ಈ ಮುದ್ರೆಯು ಸಹಾಯ ಮಾಡುತ್ತದೆ. ನಮ್ಮ ಭಾವನೆಗಳು ಮತ್ತು ಆಲೋಚನೆಗಳನ್ನು ಶುದ್ಧಿಕರಿಸಲಿಕ್ಕೆ ಈ ಮುದ್ರೆ ಸಹಕಾರಿಯಾಗುತ್ತದೆ. ನಿತ್ಯ ಅಭ್ಯಾಸವನ್ನು ಮಾಡುತ್ತಿದ್ದರೆ ಮೂಳೆಗಳು ಬಲಗೊಳ್ಳುತ್ತವೆ. ಸ್ಟಿರಾಯ್್ಡ ಔಷಧಿ ಸೇವನೆಯ ಅಡ್ಡ ಪರಿಣಾಮವನ್ನು ಈ ಆಕಾಶಮುದ್ರೆಯಿಂದ ಸರಿಪಡಿಸಬಹುದಾಗಿದೆ. ಈ ಮುದ್ರೆ ನೀಲಿ ಶಕ್ತಿಯನ್ನು ಉತ್ಪಾದಿಸುತ್ತದೆ. ಗಂಟಲು ಚಕ್ರದ ಸುಸ್ಥಿತಿಗೆ ಸಹಾಯವಾಗುತ್ತದೆ. ಮನಸ್ಸಿನಲ್ಲಿ ಉಂಟಾಗುವ ಕಿರಿಕಿರಿ ಭಾವನೆಗಳು ನಿಯಂತ್ರಣಗೊಳ್ಳುತ್ತವೆ. ಹಿಮೋಗ್ಲೋಬಿನ್​ಗೆ ಈ ಮುದ್ರೆ ಪ್ರಯೋಜನಕಾರಿ. ಗೊರಕೆ ಸಮಸ್ಯೆಯನ್ನು ಈ ಮುದ್ರೆಯಿಂದ ಸರಿಪಡಿಸಬಹುದಾಗಿದೆ. ವಾತ, ಪ್ರಕೃತಿ ಸಮಸ್ಯೆಯಿಂದ ಬಳಲುವವರು ಈ ಮುದ್ರೆಯನ್ನು ಮಿತವಾಗಿ ಅಭ್ಯಾಸ ಮಾಡಬೇಕು. ಆಕಾಶ ಮುದ್ರೆಯನ್ನು ಮಾಡುವುದರಿಂದ ಶ್ರವಣ ಶಕ್ತಿಯನ್ನು ಹೆಚ್ಚಿಸಬಹುದು. ಕಿವುಡುತನ ಕಡಿಮೆಯಾಗುತ್ತದೆ. ಕಿವಿನೋವು, ತಲೆ ತಿರುಗುವಿಕೆ ಮುಂತಾದ ಸಮಸ್ಯೆಗಳಿಗೆ ಇದು ಔಷಧದಂತೆ ಕೆಲಸ ಮಾಡುತ್ತದೆ. ಅಲ್ಲದೆ ಹೃದಯ ಬಡಿತವನ್ನು ಸರಿಗೊಳಿಸುತ್ತದೆ. ಸಾಮಾನ್ಯವಾಗಿ ಮೈಗ್ರೇನ್ ಶಮನಕ್ಕೂ ಹಾಗೂ ಜಪದ ಸಂದರ್ಭದಲ್ಲಿ ಈ ಮುದ್ರೆಯನ್ನು ಬಳಸಲಾಗುತ್ತದೆ. ದೇಹದಲ್ಲಿರುವ ವಿಷ ಕಾರಕಗಳನ್ನು ಹೊರತೆಗೆಯಲು ಈ ಮುದ್ರೆ ಸಹಕಾರಿ. ಬೆವರು ಮೂತ್ರ ಮಲವಿಸರ್ಜನೆ ಸಮರ್ಪಕವಾಗಲು ಆಕಾಶಮುದ್ರೆ ಉಪಕಾರಿ.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

    ವಾತ ಪ್ರಕೃತಿಯ ಸಮಸ್ಯೆ ಇದ್ದವರು ತುಂಬ ಹೆಚ್ಚು ಹೊತ್ತು ಅಭ್ಯಾಸ ಮಾಡುವುದು ಬೇಡ. ಮುದ್ರೆಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡಿದಲ್ಲಿ ದೈಹಿಕ ಭಾವನಾತ್ಮಕ, ಮಾನಸಿಕ, ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ. ನಾನಾ ಪ್ರಕಾರದ ಈ ಮುದ್ರೆಗಳನ್ನು ಗುರುವಿನ ಮಾರ್ಗದರ್ಶನ, ಸಲಹೆ ಪಡೆದು ಅಭ್ಯಾಸ ಮಾಡಿ.

    ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

    ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಗೆ ಸದ್ಯಕ್ಕಿಲ್ಲ ಟೋಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts