ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

ನವದೆಹಲಿ: ಪ್ರೀತಿಸುವ ಹೃದಯಗಳನ್ನು ಬೆಸೆದು ಕೊಂಡಿರುವಂತೆ ಮಾಡಲು ಅಂತರವೊಂದು ಸಮಸ್ಯೆಯೇ ಅಲ್ಲ. ಪ್ರೀತಿ ಇದ್ದಾಗ ಪ್ರೀತಿಸುವವರು ಎಷ್ಟೇ ದೂರದಲ್ಲಿದ್ದರೂ ಮನಸು-ಹೃದಯ ಒಂದು ಅವ್ಯಕ್ತ ಅಗೋಚರ ಸಂಬಂಧ ಹೊಂದಿರುತ್ತವೆ. ಪ್ರೀತಿಸುವವರು ಎಷ್ಟೇ ದೂರದಲ್ಲಿದ್ದರೂ ಪ್ರೀತಿಯನ್ನು ಪರಸ್ಪರ ಫೀಲ್​ ಮಾಡಬಹುದು. ಆದರೆ ಅವರೇ ಚುಂಬನವನ್ನು ಆಲಿಂಗನವನ್ನು ಅನುಭವಿಸಬೇಕು ಎಂದರೆ ಕೈಗೆಟುಕುವಷ್ಟು ಹತ್ತಿರದಲ್ಲೇ ಇರಬೇಕು. ಅದಾಗ್ಯೂ ಇದೀಗ ಎಷ್ಟೇ ದೂರದಲ್ಲಿದ್ದರೂ ಪ್ರೀತಿಸುವವರಿಬ್ಬರು ಪರಸ್ಪರ ಚುಂಬಿಸಬಹುದು. ಹಾಗಂತ ಇದು ಫ್ಲೈಯಿಂಗ್ ಕಿಸ್​ ಥರ ಅಲ್ಲ ಮತ್ತು ನಿಜವಾದ ಮುತ್ತಲ್ಲದಿದ್ದರೂ ನಿಜವಾದ ಕಿಸ್​ ಕೊಡುವ … Continue reading ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!