More

    Photos | ಹರ್ಷಿಕಾ ಹೆರಳಲ್ಲಿ ಹರಳು, ಕೊರಳಲ್ಲೂ ಹರಳು?: ವಿಭಿನ್ನ ದಿರಿಸಲ್ಲಿ ನಟಿ ಪೂಣಚ್ಚ..

    ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ಆಗಾಗ ವಿಭಿನ್ನ ಉಡುಗೆ-ತೊಡುಗೆ ಧರಿಸಿ, ತರಹೇವಾರಿ ಭಂಗಿಗಳಲ್ಲಿ ಫೋಟೋಶೂಟ್​ ಮಾಡಿಸಿಕೊಂಡು ಮಿಂಚುತ್ತಿರುತ್ತಾರೆ. ಇದೀಗ ಅವರು ಮತ್ತೊಂದು ವಿಭಿನ್ನ ಲುಕ್​ನಲ್ಲಿ ಫೋಟೋಶೂಟ್​ ಮಾಡಿಸಿಕೊಂಡಿದ್ದು, ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಕಮರ್​ ಫಿಲ್ಮ್​ ಫ್ಯಾಕ್ಟರಿ ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ 67ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹರ್ಷಿಕಾ ಈ ವಿಶೇಷ ಗೆಟಪ್​ನಲ್ಲಿ ಹೋಗಿದ್ದು, ಅಲ್ಲಿನ ಕೆಲವು ಝಲಕ್​ಗಳನ್ನು ಅಚ್ಚು ಫೋಟೋಗ್ರಫಿ ಮೂಲಕ ಸೆರೆ ಹಿಡಿಯಲಾಗಿದೆ. ಹರ್ಷಿಕಾ ಅವರ ಈ ವಿಭಿನ್ನ ಲುಕ್ ಹಾಗೂ ಉಡುಗೆಯನ್ನು ಫ್ಯಾಷನ್ ಡಿಸೈನರ್​ ಲಕ್ಷ್ಮೀಕೃಷ್ಣ ವಿನ್ಯಾಸ ಮಾಡಿದ್ದಾರೆ.

    ತಿಳಿ ನೀಲಿ ಬಣ್ಣದ ಈ ವಿಭಿನ್ನ ವಿನ್ಯಾಸದ ಉಡುಗೆಯನ್ನು ಧರಿಸಿರುವ ಹರ್ಷಿಕಾ ಕೇಶವನ್ನು ಹರಳಿನಿಂದ ಅಲಂಕರಿಸಿಕೊಂಡಿದ್ದಾರೆ. ಕುತ್ತಿಗೆಗೂ ಹರಳಿನಂತೆಯೇ ಕಾಣಿಸುವ ಅಲಂಕಾರ ಮಾಡಿಕೊಂಡಿದ್ದು, ಹರ್ಷಿಕಾ ಹೆರಳಲ್ಲೂ ಹರಳು, ಕೊರಳಲ್ಲೂ ಹರಳು ಎನ್ನುವಂತೆ ಕಾಣಿಸಿಕೊಂಡಿದ್ದಾರೆ.

    Photos | ಹರ್ಷಿಕಾ ಹೆರಳಲ್ಲಿ ಹರಳು, ಕೊರಳಲ್ಲೂ ಹರಳು?: ವಿಭಿನ್ನ ದಿರಿಸಲ್ಲಿ ನಟಿ ಪೂಣಚ್ಚ.. Photos | ಹರ್ಷಿಕಾ ಹೆರಳಲ್ಲಿ ಹರಳು, ಕೊರಳಲ್ಲೂ ಹರಳು?: ವಿಭಿನ್ನ ದಿರಿಸಲ್ಲಿ ನಟಿ ಪೂಣಚ್ಚ.. Photos | ಹರ್ಷಿಕಾ ಹೆರಳಲ್ಲಿ ಹರಳು, ಕೊರಳಲ್ಲೂ ಹರಳು?: ವಿಭಿನ್ನ ದಿರಿಸಲ್ಲಿ ನಟಿ ಪೂಣಚ್ಚ.. Photos | ಹರ್ಷಿಕಾ ಹೆರಳಲ್ಲಿ ಹರಳು, ಕೊರಳಲ್ಲೂ ಹರಳು?: ವಿಭಿನ್ನ ದಿರಿಸಲ್ಲಿ ನಟಿ ಪೂಣಚ್ಚ.. Photos | ಹರ್ಷಿಕಾ ಹೆರಳಲ್ಲಿ ಹರಳು, ಕೊರಳಲ್ಲೂ ಹರಳು?: ವಿಭಿನ್ನ ದಿರಿಸಲ್ಲಿ ನಟಿ ಪೂಣಚ್ಚ.. Photos | ಹರ್ಷಿಕಾ ಹೆರಳಲ್ಲಿ ಹರಳು, ಕೊರಳಲ್ಲೂ ಹರಳು?: ವಿಭಿನ್ನ ದಿರಿಸಲ್ಲಿ ನಟಿ ಪೂಣಚ್ಚ..

    ಕಾಂತಾರ: 2 ವಾರ ಕಳೆದರೂ ತಗ್ಗದ ಅಬ್ಬರ; ಬಾಲಿವುಡ್ ಚಿತ್ರಗಳೆರಡೂ ತತ್ತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts