ಕ್ರಿಮಿನಲ್ ಅಂದ್ಕೊಂಡು ಉದ್ಯಮಿಯ ಬಂಧನ; ಪತ್ನಿಯನ್ನು ಭಾರತಕ್ಕೆ ಕಳಿಸಿ ಪತಿಯನ್ನು ವಶಕ್ಕೆ ಪಡೆದ ಪೊಲೀಸ್..

ನವದೆಹಲಿ: ಕ್ರಿಮಿನಲ್ ಎಂದು ಭಾವಿಸಿಕೊಂಡು ಉದ್ಯಮಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದ ಪ್ರಕರಣವೊಂದು ನಡೆದಿದೆ. ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಭಾರತೀಯ ಉದ್ಯಮಿ ಪ್ರವೀಣ್​ಕುಮಾರ್ ಅವರನ್ನು ಪೊಲೀಸರು ತಾವು ಅರಸುತ್ತಿರುವ ಕ್ರಿಮಿನಲ್ ಎಂದುಕೊಂಡು ತಪ್ಪಾಗಿ ಭಾವಿಸಿ ವಶಕ್ಕೆ ಪಡೆದಿದ್ದು, ಜೊತೆಗಿದ್ದ ಅವರ ಪತ್ನಿಯನ್ನು ಭಾರತಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ಸಂಬಂಧ ಉದ್ಯಮಿಯ ಕುಟುಂಬದವರು ಉತ್ತರಪ್ರದೇಶ ಸರ್ಕಾರ ಹಾಗೂ ಅಬುಧಾಬಿಯಲ್ಲಿನ ಭಾರತೀಯ ರಾಯಭಾರಿಯ ನೆರವನ್ನು ಕೋರಿದ್ದಾರೆ. ಈ ಕುರಿತು ಉದ್ಯಮಿಯ ಸಹೋದರ, ಗ್ರೇಟರ್​ ನೋಯ್ಡಾದ ಹಬೀಬ್​ಪುರ್ … Continue reading ಕ್ರಿಮಿನಲ್ ಅಂದ್ಕೊಂಡು ಉದ್ಯಮಿಯ ಬಂಧನ; ಪತ್ನಿಯನ್ನು ಭಾರತಕ್ಕೆ ಕಳಿಸಿ ಪತಿಯನ್ನು ವಶಕ್ಕೆ ಪಡೆದ ಪೊಲೀಸ್..