More

    ಉತ್ತರ ಪ್ರದೇಶಲ್ಲಿ ಮೊದಲ ಹಂತದ ಮತದಾನ ಆರಂಭ: ಯೋಗಿ ಸಂಪುಟ ಸಚಿವರ ಭವಿಷ್ಯ ಮತದಾರರ ಕೈಯಲ್ಲಿ

    ಲಖನೌ: ಪಂಚರಾಜ್ಯ ಚುನಾವಣೆಗಳ ಪೈಕಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು(ಗುರುವಾರ) ಬೆಳಗ್ಗೆ 7ಕ್ಕೆ ಆರಂಭವಾಗಿದೆ. ಮುಂಜಾನೆಯಿಂದಲೇ ಮತಕೇಂದ್ರಗಳತ್ತ ಮತದಾರರು ಆಗಮಿಸುತ್ತಿದ್ದು, ಮತದಾನ ಸುಗಮವಾಗಿ ನಡೆಯತ್ತಿದೆ.

    ಒಟ್ಟು 403 ಕ್ಷೇತ್ರಗಳ ಪೈಕಿ ಮೊದಲ ಹಂದಲ್ಲಿ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ. 58 ಕ್ಷೇತ್ರಗಳಲ್ಲಿ ಒಟ್ಟು 623 ಅಭ್ಯರ್ಥಿಗಳು ಅಖಾಡಕ್ಕಿಳಿದಿದ್ದಾರೆ. ಇವರಲ್ಲಿ 2.27 ಕೋಟಿ ಮತದಾರರು ಯಾರಿಗೆ ಮಣೆ ಹಾಕಲಿದ್ದಾರೆ ಎಂಬ ಕುತೂಹಲ ಸಹಜವಾಗಿ ಹೆಚ್ಚಿದೆ. ಯೋಗಿ ಆದಿತ್ಯನಾಥ್​ರ ಸಂಪುಟದ 9 ಸಚಿವರು ಸೇರಿದಂತೆ ಬಿಜೆಪಿಯ ಅನೇಕ ಪ್ರಭಾವಿ ನಾಯಕರೂ ಕಣದಲ್ಲಿದ್ದಾರೆ.

    ಮತದಾನ ಕೇಂದ್ರಗಲ್ಲಿ ಕರೊನಾ ನಿಮಯವನ್ನ ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಕೇಂದ್ರದ ಪರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್​ ವ್ಯವಸ್ಥೆ ಮಾಡಲಾಗಿದೆ.

    ಸಿಜೆ ನೇತೃತ್ವದ ಪೂರ್ಣ ಪೀಠಕ್ಕೆ ಹಿಜಾಬ್ ಪ್ರಕರಣ: ತ್ರಿಸದಸ್ಯ ಪೀಠ ರಚನೆ, ಇಂದಿನಿಂದಲೇ ವಿಚಾರಣೆ

    ಜಾಟರ ನಾಡಿನಲ್ಲಿ ಬಿಜೆಪಿಗೆ ಅಗ್ನಿಪರೀಕ್ಷೆ

    ಯೋಗ ಕ್ಲಾಸ್​​ನಲ್ಲಿ ಪರಪುರಷನ ಜತೆ ಲವ್ವಿಡವ್ವಿ! ಪತ್ನಿಯ ಈ ಅಸಹ್ಯ ಗಂಡನಿಗೆ ತಿಳಿಯುವ ಮುನ್ನವೇ ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts