More

    ಟೋಲ್​ ಹಣ ಕಟ್ಟಿ ಎಂದ ಸಿಬ್ಬಂದಿ ಮೇಲೆ ಕೈ ಮಾಡಿದ ಪೊಲೀಸರು​

    ಉತ್ತರಕನ್ನಡ: ಟೋಲ್ ಹಣ ಕಟ್ಟುವಂತೆ ಕೇಳಿದ ಸಿಬ್ಬಂದಿ ಮೇಲೆಯೇ ಪೊಲೀಸರು ಕೈ ಮಾಡಿದ್ದಾರೆ.

    ಇಂತಹ ಘಟನೆ ಉತ್ತರಕನ್ನಡ ಜಿಲ್ಲೆ ಅಂಕೋಲಾದ ರಾ.ಹೆ. 66ರ ಹಟ್ಟಿಕೇರಿಯ ಟೋಲ್ ಗೇಟ್​ನಲ್ಲಿ ಸಂಭವಿಸಿದೆ. ಖಾಸಗಿ ಕಾರಿಗೆ ಪೊಲೀಸ್​ ಎಂದು ನಾಮಫಲಕ ಅಳವಡಿಸಿಕೊಂಡು ಬೆಂಗಳೂರಿನಿಂದ ಗೋವಾಕ್ಕೆ ಪೊಲೀಸರು ಕುಟುಂಬಸ್ಥರ ಜತೆ ಎರಡು ಕಾರಿನಲ್ಲಿ ಪ್ರವಾಸಕ್ಕೆ ಹೋಗುತ್ತಿದ್ದರು. ಟೋಲ್​ಗೇಟ್​ ಬಳಿ ಕಾರನ್ನ ತಡೆದ ಸಿಬ್ಬಂದಿ ಟೋಲ್​ ಕಟ್ಟಿ ಎಂದಿದ್ದಕ್ಕೆ ಗರಂ ಆದ ಕಾರಿನಲ್ಲಿದ್ದವರು ಗಲಾಟೆ ಮಾಡಿದ್ದಾರೆ.

    ಟೋಲ್​ ಹಣ ಕಟ್ಟಿ ಎಂದ ಸಿಬ್ಬಂದಿ ಮೇಲೆ ಕೈ ಮಾಡಿದ ಪೊಲೀಸರು​

    ಈ ವೇಳೆ ಮಾತಿಗೆ ಮಾತು ಬೆಳೆದು ಟೋಲ್​ ಸಿಬ್ಬಂದಿ ಮೇಲೆ ಪೊಲೀಸರು ಕೈ ಮಾಡಿದ್ದಾರೆ. ಗಲಾಟೆಯ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಗಂಡ ಬೇಡ ಎಂದಾಕೆಯನ್ನು 5 ತಿಂಗಳು ಅಕ್ರಮವಾಗಿ ಕೂಡಿಟ್ಟ ಪೊಲೀಸ್​ ಇನ್​ಸ್ಪೆಕ್ಟರ್​ಗೆ ಎದುರಾಯ್ತು ಸಂಕಷ್ಟ!

    ಚಳಿ ತಡೆಯಲಾಗದೆ ಬೈಕ್​ಗೆ ಬೆಂಕಿ ಇಟ್ಟು ಮೈ ಬಿಸಿ ಮಾಡಿಕೊಂಡ ಭೂಪ! ಈತನ ಹಿನ್ನೆಲೆ ಕೇಳಿದ್ರೆ ಶಾಕ್​ ಆಗ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts