ಚಳಿ ತಡೆಯಲಾಗದೆ ಬೈಕ್​ಗೆ ಬೆಂಕಿ ಇಟ್ಟು ಮೈ ಬಿಸಿ ಮಾಡಿಕೊಂಡ ಭೂಪ! ಈತನ ಹಿನ್ನೆಲೆ ಕೇಳಿದ್ರೆ ಶಾಕ್​ ಆಗ್ತೀರಿ

ನಾಗ್ಪುರ: ಚಳಿಯಿಂದ ತಪ್ಪಿಸಿಕೊಳ್ಳೋಕೆ ಮೈತುಂಬಾ ಬಟ್ಟೆ, ಸ್ವೆಟರ್​, ಜರ್ಕಿನ್​, ಹ್ಯಾಂಡ್​ ಗ್ಲೌಸ್​ ಹಾಕೋದು ಕಾಮನ್​. ಆದರೂ ಚಳಿಯನ್ನು ತಡಿಯೋಕೆ ಆಗ್ತಿಲ್ಲ ಅಂದ್ರೆ ಸ್ಥಳೀಯವಾಗಿ ಸಿಗೋ ಸೌದೆ ಬಳಿ ಬೆಂಕಿ ಕಾಯಿಸಿಕೊಳ್ತಾರೆ. ಆದರೆ, ಇಲ್ಲೊಬ್ಬ ಭೂಪ ಬೈಕ್​ಗೆ ಬೆಂಕಿ ಇಟ್ಟು ಮೈಬಿಸಿ ಮಾಡಿಕೊಂಡಿದ್ದಾನೆ. ಇಂತಹ ವಿಚಿತ್ರ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ. ಚಳಿಯಿಂದ ಪಾರಾಗಲು ಬೈಕ್​ಗೆ ಬೆಂಕಿ ಇಟ್ಟವನ ಹೆಸರು ಛೋಟಾ ಸರ್ಫರಾಜ್. ಅಂದಹಾಗೆ ಈ ಬೈಕ್​ ಸ್ವಂತದ್ದಲ್ಲ, ಕದ್ದದ್ದು! ಕೆಲ ದಿನಗಳ ಹಿಂದೆ ದರೋಡೆಗೆ ಯತ್ನಿಸಿದ್ದ … Continue reading ಚಳಿ ತಡೆಯಲಾಗದೆ ಬೈಕ್​ಗೆ ಬೆಂಕಿ ಇಟ್ಟು ಮೈ ಬಿಸಿ ಮಾಡಿಕೊಂಡ ಭೂಪ! ಈತನ ಹಿನ್ನೆಲೆ ಕೇಳಿದ್ರೆ ಶಾಕ್​ ಆಗ್ತೀರಿ