ಕೊಪ್ಪಳ: ಇಲ್ಲೊಬ್ಬ ಶಿಕ್ಷಕ ಪರಸ್ತ್ರೀ ಜತೆ ಮಲಗಿರುವ ತನ್ನದೇ ಫೋಟೋವನ್ನು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ತಾನೇ ಹಾಕಿ ಪೇಚಿಗೆ ಸಿಲುಕಿದ್ದಾನೆ. ಈ ಫೋಟೋ ಸಖತ್ ವೈರಲ್ ಆಗಿದೆ. ಈತ ಶಿಕ್ಷಕ ಮಾತ್ರವಲ್ಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಗಂಡ ಕೂಡ!
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ನವಲಿ ಗ್ರಾಮದ ನಿಂಗಪ್ಪ ಫೋಟೋ ಹಾಕಿದವ. ನವಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಗಂಡನಾದ ನಿಂಗಪ್ಪ, ಖಾಸಗಿ ಶಾಲೆಯ ಶಿಕ್ಷಕ. ಮಹಿಳೆ ಜತೆ ಮಂಚದ ಮೇಲೆ ನಿಂಗಪ್ಪ ಮಲಗಿರುವ ಖಾಸಗಿ ದೃಶ್ಯವನ್ನ ಸೆರೆ ಹಿಡಿದು ‘ನಾಗಪ್ಪ ಸಾಲೋಣಿ ಅಭಿಮಾನಿಗಳ ಬಳಗ’ದ ವಾಟ್ಸ್ಆ್ಯಪ್ ಗ್ರೂಪ್ಗೆ ತಾನೇ ಹಾಕಿದ್ದಾನೆ.
‘ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಬಯಲಾಯ್ತು ಗ್ರಾಪಂ ಅಧ್ಯಕ್ಷೆಯ ಗಂಡನ ಕಾಮದಾಟ’, ”ಶಿಕ್ಷಕನ ಲವ್ವಿಡವ್ವಿ’, ‘ಇದು ಗ್ರಾಪಂ ಅಧ್ಯಕ್ಷೆಯ ಗಂಡನ ಕಾಮಪುರಣ’, ‘ತನ್ನ ಫೋಟೋ ತಾನೇ ಪೋಸ್ಟ್ ಮಾಡಿಕೊಂಡು ಪೇಚಿಗೆ ಸಿಲುಕಿದ ಶಿಕ್ಷಕ’… ಎಂಬಿತ್ಯಾದಿ ಕಮೆಂಟ್ಸ್ಗಳು ನೆಟ್ಟಿಗರಿಂದ ಬರುತ್ತಿವೆ. ಅತ್ತ ಗಂಡನ ಈ ಫೋಟೋ ನೋಡಿ ಗ್ರಾಪಂ ಅಧ್ಯಕ್ಷೆಗೆ ಇರಿಸು-ಮುರಿಸು ಉಂಟಾಗಿದೆ.(ದಿಗ್ವಿಜಯ ನ್ಯೂಸ್)
ಗುತ್ತಿಗೆದಾರನಿಗೆ ತಾನೇ ಆಹ್ವಾನಿಸಿ ಮಂಚ ಹಂಚಿಕೊಂಡ ಲೇಡಿ! ಇವಳ ಹಿನ್ನೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ
ಬೇಯಿಸಿದ ಮೊಟ್ಟೆ ತಿಂದು ಪ್ರಾಣಬಿಟ್ಟ ಮಹಿಳೆ! ಮೊಟ್ಟೆ ಪ್ರಿಯರನ್ನ ಬೆಚ್ಚಿಬೀಳಿಸುತ್ತೆ ಈ ಘಟನೆ
ವೇದಿಕೆಯಲ್ಲಿ ನಿಂತಿದ್ದ ವಧು-ವರರಿಗೆ ಪೆಟ್ರೋಲ್ ಕೊಟ್ಟ ಸ್ನೇಹಿತರು! ಅರೆಕ್ಷಣ ಶಾಕ್