ವೇದಿಕೆಯಲ್ಲಿ ನಿಂತಿದ್ದ ವಧು-ವರರಿಗೆ ಪೆಟ್ರೋಲ್​ ಕೊಟ್ಟ ಸ್ನೇಹಿತರು! ಅರೆಕ್ಷಣ ಶಾಕ್​

ಚಿಕ್ಕಮಗಳೂರು: ಸದ್ಯದ ಪರಿಸ್ಥಿತಿಯಲ್ಲಿ ವಧು-ವರರಿಗೆ ಉಡುಗೊರೆಯಾಗಿ ಏನೆಲ್ಲಾ ಕೊಡಬಹುದು? ಪೆಟ್ರೋಲ್​!ಆಶ್ಚರ್ಯ ಬೇಡ, ಇಂಧನ ಬೆಲೆ ಗಗನಕ್ಕೇರುತ್ತಿರುವ ಪರಿಣಾಮ ಇದು ಈಗಿನ ಟ್ರೆಂಟ್​ ಆಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ಇದಕ್ಕೆ ಮೂಡಿಗೆರೆ ಪಟ್ಟಣದ ಬಂಟರ ಭವನದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್​ ಮರ್ಕಲ್​ ಮತ್ತು ವೈಷ್ಣವಿ ಅವರ ಮದುವೆಯೇ ಸಾಕ್ಷಿ. ಮುಹೂರ್ತ ಮುಗಿದ ಬಳಿಕ ರಿಸೆಪ್ಷನ್​ಗೆ ನಿಂತಿದ್ದ ನವದಂಪತಿಗೆ ಸಚಿನ್​ರ ಮೂವರು ಸ್ನೇಹಿತರು ತಲಾ ಒಂದು ಲೀಟರ್​ ಪೆಟ್ರೋಲ್​ ಇದ್ದ ಬಾಟಲಿಯನ್ನ ವಧು-ವರರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಪೆಟ್ರೋಲ್ ಹಿಡಿದು … Continue reading ವೇದಿಕೆಯಲ್ಲಿ ನಿಂತಿದ್ದ ವಧು-ವರರಿಗೆ ಪೆಟ್ರೋಲ್​ ಕೊಟ್ಟ ಸ್ನೇಹಿತರು! ಅರೆಕ್ಷಣ ಶಾಕ್​