ಗುತ್ತಿಗೆದಾರನಿಗೆ ತಾನೇ ಆಹ್ವಾನಿಸಿ ಮಂಚ ಹಂಚಿಕೊಂಡ ಲೇಡಿ! ಇವಳ ಹಿನ್ನೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ

ಬೆಂಗಳೂರು: ಸಿವಿಲ್ ಗುತ್ತಿಗೆದಾರರೊಬ್ಬರನ್ನು ಮಂಚಕ್ಕೆ ಕರೆದ ಮಹಿಳೆ, ಆತನೊಂದಿಗೆ ಖಾಸಗಿ ಕ್ಷಣಗಳನ್ನೂ ಕಳೆದಿದ್ದಳು. ಇದಾದ ಮೇಲೆ ಗುತ್ತಿಗೆದಾರನ ಕೈಗೆ ಅಪರಿಚಿತರು ಪೆನ್​ಡ್ರೈವ್​ ಕೊಟ್ಟು ಹೋಗಿದ್ದರು. ಆಮೇಲೆ ಶುರುವಾಯ್ತು ಲೇಡಿ ವರಸೆ… ಏನಿದು ಸ್ಟೋರಿ?: ಗುತ್ತಿಗೆದಾರ, ಅನ್ನಪೂರ್ಣೆಶ್ವರಿನಗರದ ನಿವಾಸಿ ಲೋಹಿತ್ (38) ಎಂಬುವರು 3 ತಿಂಗಳ ಹಿಂದೆ ನಾಗರಬಾವಿಯ ನಮ್ಮೂರ ತಿಂಡಿ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ನಿಂತಿದ್ದಾಗ ಅವರ ಬಳಿ ಬಂದ ಇಬ್ಬರು ಯುವಕರು, ನಮ್ಮ ಬಳಿ ಇರುವ ಹರ್ಬಲ್ ಲೈಫ್ ಉತ್ಪನ್ನಗಳನ್ನು ತೆಗೆದುಕೊಂಡರೆ ನೀವು ಬೇಗ ಸಣ್ಣಗಾಗುತ್ತೀರಿ … Continue reading ಗುತ್ತಿಗೆದಾರನಿಗೆ ತಾನೇ ಆಹ್ವಾನಿಸಿ ಮಂಚ ಹಂಚಿಕೊಂಡ ಲೇಡಿ! ಇವಳ ಹಿನ್ನೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ