More

    VIDEO: ದೆಹಲಿ ಮೆಟ್ರೋದಲ್ಲಿ ಯುವಕನಿಗೆ ಯುವತಿಯಿಂದ ಕಪಾಳಮೋಕ್ಷ! ಪ್ರಯಾಣಿಕರಿಗೆ ಉಚಿತ ಮನರಂಜನೆ

    ನವದೆಹಲಿ: ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆಯೇ ಯುವಕ-ಯುವತಿ ಕಾದಾಟಕ್ಕೆ ನಿಂತರೆ ಪ್ರಯಾಣಿಕರಿಗೆ ಹೇಗೆ ಅನ್ನಿಸಿರಬಹುದು. ಆದರೆ ಇಲ್ಲಿ ಪ್ರಯಾಣಿಕರು ಉಚಿತ ಮನರಂಜನೆ ಪಡೆದಿದ್ದಂತೂ ಸತ್ಯ.

    ಈ ಜೋಡಿಯೊಂದು ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಯುವತಿಗೆ ರೇಗಿಸಿದ್ದು, ಕೂಡಲೇ ಕೆಂಡಾಮಂಡಲವಾದ ಯುವತಿ ಆತನನ್ನು ಕಪಾಳಮೋಕ್ಷ ಮಾಡಿದ್ದಾಳೆ. ಅಂದಹಾಗೆ ಈ ಇಬ್ಬರು ಯಾವ ವಿಷಯಕ್ಕೆ ಜಗಳವಾಡಿರಬಹುದು ಎಂಬ ಅನುಮಾನ ಮೂಡುವುದು ಸಹಜ.

    ನನ್ನ ತಾಯಿಗೆ ಹೇಳುತ್ತೇನೆ, ನಿನ್ನಂತ ಬಾಯ್​ಫ್ರೆಂಡ್​ ಯಾವ ಹೆಣ್ಣಿಗೂ ಸಿಗಬಾರದು ಎಂದು ಹೇಳುವ ಮೂಲಕ ಆತನೊಂದಿಗೆ ಜಗಳಕ್ಕೆ ನಿಲ್ಲುತ್ತಾಳೆ. ಆತನೂ ಸ್ವಲ್ಪ ಕ್ಷಣ ಸುಮ್ಮನಿದ್ದು, ನಂತರ ಆಕೆಯೊಂದಿಗೆ ಜಗಳಕ್ಕೆ ನಿಲ್ಲುತ್ತಾನೆ.

    ಆಕೆ ಸಾವಿರ ರೂ.ಬೆಲೆಯ ಟೀ ಶರ್ಟ್​ ಖರೀದಿಸಿದ್ದಳು, ಆದರೆ ಆ ಯುವಕನಿಗೆ ಅದು ಇಷ್ಟವಾಗಿರಲಿಲ್ಲ. ಇದನ್ನೇ ಅಣಕಿಸಿದ್ದೇ ಯುವತಿ ಕೋಪಕ್ಕೆ ಕಾರಣವಾಗಿದೆ. ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಿಕೊಂಡು, ನಂತರ ತಮ್ಮ ನಿಲ್ದಾಣ ಬಂದ ಕೂಡಲೇ ಹೊರಗೆ ಹೆಜ್ಜೆ ಹಾಕಿದ್ದಾರೆ.

    ಸದ್ಯ ಈ ವಿಡಿಯೋ ಸಹ ಪ್ರಯಾಣಿಕನೊಬ್ಬ ವಿಡಿಯೋ ಮಾಡಿದ್ದು, ತಮ್ಮ ಟ್ವಿಟ್ಟರ್​ನಲ್ಲಿ ಉಚಿತ ಮನರಂಜನೆ ಎಂಬ ಶೀರ್ಷಿಕೆಯಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಭಾರೀ ಸಂಖ್ಯೆಯಲ್ಲಿ ಜನರು ವೀಕ್ಷಿಸಿದ್ದು, ಹಾಸ್ಯಾಸ್ಪದ ಪ್ರತಿಕ್ರಿಯೆ ನೀಡುತ್ತಿದ್ದಾರೆ. (ಏಜೆನ್ಸೀಸ್​)

    ಲಲಿತ್​ ಮೋದಿ ಜತೆಗೆ ಸುಷ್ಮಿತಾ ಡೇಟಿಂಗ್​: ಮಾಜಿ ಪ್ರಿಯಕರನಿಂದ ಅಚ್ಚರಿಯ ಹೇಳಿಕೆ!

    ಬರೀ 2ರೂ.ನಾಣ್ಯಗಳನ್ನೇ ನೀಡಿ 1.8 ಲಕ್ಷ ರೂ. ಬೆಲೆಯ ಬೈಕ್​ ಖರೀದಿಸಿದ ವ್ಯಾಪಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts