ಲಲಿತ್​ ಮೋದಿ ಜತೆಗೆ ಸುಷ್ಮಿತಾ ಡೇಟಿಂಗ್​: ಮಾಜಿ ಪ್ರಿಯಕರನಿಂದ ಅಚ್ಚರಿಯ ಹೇಳಿಕೆ!

ಮುಂಬೈ: ಸದ್ಯ ಬಾಲಿವುಡ್​ನಲ್ಲಿ ಲಲಿತ್​ ಮೋದಿ ಹಾಗೂ ಸುಷ್ಮಿತಾ ಸೇನ್​​ ಡೇಟಿಂಗ್​ ಸುದ್ದಿ ಬಿರುಗಾಳಿಯಂತೆ ಹಬ್ಬಿದೆ. ತನ್ನ ಅರ್ಧಾಂಗಿ ಎಂದು ಟ್ವಿಟ್ಟರ್​ ಪೋಸ್ಟ್ ಮಾಡುವ ಮೂಲಕ ಎಲ್ಲರಿಗೂ ಶಾಕ್​ ನೀಡಿದ್ದ ಮೋದಿ ನಂತರ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದರು.1994ರಲ್ಲಿ ವಿಶ್ವ ಸುಂದರಿ ಪಟ್ಟ ಅಂಲಕರಿಸಿರುವ ಸುಶ್ಮಿತಾ ಸೇನ್​​ ಸದ್ಯ ಲಲಿತ್ ಮೋದಿ ಜತೆ ಡೇಟಿಂಗ್​ನಲ್ಲಿದ್ದಾರೆ. ಹೀಗೆಂದು ಲಲಿತ್ ಮೋದಿಯೇ ಟ್ವೀಟ್​ ಮಾಡಿ ಸ್ಪಷ್ಟನೆ ಕೂಡ ನೀಡಿದ್ದಾರೆ. ತನಗಿಂತ ಚಿಕ್ಕ ವಯಸ್ಸಿನವನ ಜತೆ ಹಲವು ವರ್ಷಗಳ ಕಾಲ ಲಿವ್​ ಇನ್​ … Continue reading ಲಲಿತ್​ ಮೋದಿ ಜತೆಗೆ ಸುಷ್ಮಿತಾ ಡೇಟಿಂಗ್​: ಮಾಜಿ ಪ್ರಿಯಕರನಿಂದ ಅಚ್ಚರಿಯ ಹೇಳಿಕೆ!