ಬರೀ 2ರೂ.ನಾಣ್ಯಗಳನ್ನೇ ನೀಡಿ 1.8 ಲಕ್ಷ ರೂ. ಬೆಲೆಯ ಬೈಕ್​ ಖರೀದಿಸಿದ ವ್ಯಾಪಾರಿ!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ವ್ಯಾಪಾರಿಯಾಗಿರುವ ಸುಬ್ರತಾ ಸರ್ಕಾರ್​ ಎಂಬಾತ ಬೈಕ್​ ಖರೀದಿಸಬೇಕೆಂಬ ಹಲವು ವರ್ಷಗಳ ಕನಸನ್ನು ಈಡೇರಿಸಿಕೊಂಡಿದ್ದಾರೆ. ಸತತ ಆರು ವರ್ಷಗಳಿಂದ ಸಂಗ್ರಹಿಸಿದ್ದ 2 ರೂ. ನಾಣ್ಯಗಳನ್ನೇ ನೀಡಿ 1.8 ಲಕ್ಷ ರೂ.ಬೆಲೆಯ ಬೈಕ್​ ಖರೀದಿಸಿದ್ದಾರೆ. 2016ರಲ್ಲಿ ನೋಟು ಅಮಾನ್ಯೀಕರಣಗೊಂಡ ಬಳಿಕ ನೋಟು ಅಭಾವದಿಂದಾಗಿ ನಾಣ್ಯಗಳನ್ನೇ ಸಂಗ್ರಹಿಸಿ ಬೈಕ್​ ಖರೀದಿಸಿದ್ದಾರೆ. ಚಿಲ್ಲರೆ ವ್ಯಾಪಾರಿಯಾಗಿರುವ ಸುಬ್ರತ ಸರ್ಕಾರ್​​ಗೆ ನೋಟು ನಿಷೇಧ ಬಳಿಕ ಬರೀ ನಾಣ್ಯಗಳ ಚಲಾವಣೆಯೇ ಹೆಚ್ಚಿತಂತೆ. ಇದಕ್ಕಾಗಿಯೇ ತಾನು ನಾಣ್ಯಗಳನ್ನೇ ಸಂಗ್ರಹಿಸಿ ಬೈಕ್​ ಖರೀದಿಸಬೇಕೆಂದು … Continue reading ಬರೀ 2ರೂ.ನಾಣ್ಯಗಳನ್ನೇ ನೀಡಿ 1.8 ಲಕ್ಷ ರೂ. ಬೆಲೆಯ ಬೈಕ್​ ಖರೀದಿಸಿದ ವ್ಯಾಪಾರಿ!