More

    ಕರೊನಾ ಮಾರ್ಗಸೂಚಿ ಪಾಲನೆ; VRL ಬಸ್‌‌ಗಳಲ್ಲಿ ಸುರಕ್ಷತೆಗೆ ಆದ್ಯತೆ

    ಬೆಂಗಳೂರು: ಕರೊನಾ ಸೋಂಕಿನ ಭೀತಿ ಎಲ್ಲೆಡೆ ದಟ್ಟವಾಗಿ ಆವರಿಸಿದ್ದು, ಬಹುತೇಕರು ಮನೆಯಿಂದ ಹೊರ ಬರಲೂ ಹೆದರುತ್ತಿದ್ದಾರೆ. ಇನ್ನು ಊರುಗಳಿಗೆ ಪ್ರಯಾಣಿಸಲು ಆತಂಕದಲ್ಲೇ ಬಸ್​ ಹತ್ತುವ ಜನರಿಗೇನೂ ಲೆಕ್ಕವಿಲ್ಲ.  ವಿಜಯಾನಂದ ಟ್ರಾವೆಲ್ಸ್​ನಲ್ಲಿ (VRL) ಪ್ರಯಾಣಿಕರ ಕರೊನಾ ಮಾರ್ಗಸೂಚಿ ಪಾಲನೆ ಮಾಡಿ ಸುರಕ್ಷಿತ ಹಾಗೂ ಸುಖಕರ ಪ್ರಯಾಣಕ್ಕೆ ಆದ್ಯತೆ ನೀಡಲಾಗಿದೆ.

    ವಿಆರ್​ಎಲ್​ ಬಸ್​ನಲ್ಲಿ ಕೋವಿಡ್​ 19 ನಿಗ್ರಹಕ್ಕೆ ಸರ್ಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ನಿತ್ಯವೂ ಬಸ್​‌ಗಳನ್ನು ಕ್ಲೀನ್​ ಮಾಡಲಾಗುತ್ತದೆ. ಪ್ರಯಾಣಿಕರಿಗೆ ಮಾಸ್ಕ್​ ಧರಿಸುವಿಕೆ ಹಾಗೂ ಥರ್ಮಲ್​ ಸ್ಕ್ರೀನಿಂಗ್​ ಕಡ್ಡಾಯ ಮಾಡಲಾಗಿದೆ. ಬಸ್​‌ಗಳನ್ನು ಸ್ಯಾನಿಟೈಸ್ ಮಾಡಿಯೇ ಪ್ರಯಾಣಿಕರನ್ನು ಬಸ್​ಗೆ ಹತ್ತಿಸಿಕೊಳ್ಳಲಾಗುತ್ತಿದೆ.

    ಕರೊನಾ ಮಾರ್ಗಸೂಚಿ ಪಾಲನೆ; VRL ಬಸ್‌‌ಗಳಲ್ಲಿ ಸುರಕ್ಷತೆಗೆ ಆದ್ಯತೆ

    ಕರೊನಾದಂತಹ ಸಂಕಷ್ಟ ಕಾಲದಲ್ಲೂ ಖರ್ಚು-ವೆಚ್ಚದ ಬಗ್ಗೆ ಲೆಕ್ಕಿಸದೆ ಪ್ರಯಾಣಿಕರ ಸುರಕ್ಷಿತ ಹಾಗೂ ಸುಖಕರ ಪ್ರಯಾಣಕ್ಕೆ ವಿಆರ್​ಎಲ್​ ಆದ್ಯತೆ ನೀಡಿದೆ.

    ಪ್ರಜ್ವಲ್ ಕೂಡ ದೇವೇಗೌಡರ ಪ್ರಾಡಕ್ಟೆ… ಸುಮಲತಾ ವಿರುದ್ಧ ಭುಗಿಲೆದ್ದ ಆಕ್ರೋಶ

    ಭಾರಿ ಮಳೆ: ಬೈಕ್ ಸಮೇತ ನೀರಲ್ಲಿ ಕೊಚ್ಚಿಹೋದ ದಂಪತಿ ಸಾವು

    ‘ಲೈಂಗಿಕ ಉತ್ಸವ’ದಲ್ಲಿ ಮಿಂದೆದ್ದ ನೂರಾರು ಜೋಡಿಗಳು! ನಾಲ್ಕು ದಿನ ನಡೆಯಿತು ಸೆಕ್ಸ್​ ಫೆಸ್ಟಿವಲ್​

    ಆಂಟಿಗೆ ನವವಿವಾಹಿತ ಯುವಕನ ಮೇಲೆ ಮೋಹ! ಮುಂದಾಗಿದ್ದು ಘನಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts