‘ಲೈಂಗಿಕ ಉತ್ಸವ’ದಲ್ಲಿ ಮಿಂದೆದ್ದ ನೂರಾರು ಜೋಡಿಗಳು! ನಾಲ್ಕು ದಿನ ನಡೆಯಿತು ಸೆಕ್ಸ್​ ಫೆಸ್ಟಿವಲ್​

ಇಂಗ್ಲೆಂಡ್​: ಇಲ್ಲಿ ಅದ್ದೂರಿಯಾಗಿ ‘ಲೈಂಗಿಕ ಉತ್ಸವ’ ಆಚರಿಸುತ್ತಾರೆ! ನೂರಾರು ಜನ ಪಾಲ್ಗೊಂಡು ಸಂಭ್ರಮಿಸುತ್ತಾರೆ… ಅಯ್ಯೋ, ಇದ್ಹೇನಿದು ನಾಲ್ಕು ಗೋಡೆಯ ನಡುವೆ ಗೌಪ್ಯವಾಗಿ ನಡೆಯುವಂತಹ ಕ್ರಿಯಯನ್ನ ಉತ್ಸವದಂತೆ ಆಚರಿಸೋದಾ? ಇದೆಂಥಾ ಕಾಲ ಬಂತು? ಎಂದು ಭಾರತೀಯರಾದ ನಾವು ಮುಜುಗರದಿಂದಲೇ ಮೂದಲಿಸುವುದುಂಟು. ಇದು ನಮ್ಮ ಪಾಲಿಗೆ ಕೆಟ್ಟ ಆಚರಣೆಯೂ ಹೌದು. ಆದರೆ ಇಂತಹದ್ದೊಂದು ಉತ್ಸವ ಆಚರಿಸುವಿಕೆ ಇಂಗ್ಲೆಂಡ್​ನಲ್ಲಿ ಚಾಲ್ತಿಯಲ್ಲಿದೆ. ಕಳೆದ ಶುಕ್ರವಾರ ಲಿಂಕನ್ಶೈರ್ನ ಗ್ರಂಥಮ್ ಬಳಿ ವಿಶಾಲವಾದ ಜಾಗದಲ್ಲಿ ಲೈಂಗಿಕೋತ್ಸವ ಆರಂಭವಾಗಿ, 4 ದಿನಗಳ ಕಾಲ ನಡೆಯಿತು. ಈ ಉತ್ಸವದಲ್ಲಿ … Continue reading ‘ಲೈಂಗಿಕ ಉತ್ಸವ’ದಲ್ಲಿ ಮಿಂದೆದ್ದ ನೂರಾರು ಜೋಡಿಗಳು! ನಾಲ್ಕು ದಿನ ನಡೆಯಿತು ಸೆಕ್ಸ್​ ಫೆಸ್ಟಿವಲ್​