More

    ಆದಿಚುಂಚನಗಿರಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳಿಗೆ ಕರೊನಾ, ಇಬ್ಬರು ವೈದ್ಯರಿಗೂ ಸೋಂಕು

    ನಾಗಮಂಗಲ: ಆದಿಚುಂಚನಗಿರಿ ನರ್ಸಿಂಗ್​ ಕಾಲೇಜಿನ ಕೋಲ್ಕತ ಮೂಲದ ನಾಲ್ವರು ವಿದ್ಯಾರ್ಥಿಗಳು ಮತ್ತು ಆದಿಚುಂಚನಗಿರಿ ಆಸ್ಪತ್ರೆಯ ಸರ್ಜನ್​ ಹಾಗೂ ಬೆಳ್ಳೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಸೇರಿ 6 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ.

    ಡಿ.20ರಂದು ಕೋಲ್ಕತದಿಂದ 67 ವಿದ್ಯಾರ್ಥಿಗಳು ಮಂಡ್ಯ ಜಿಲ್ಲೆ ನಾಗಮಂಗಲದ ಬಿಜಿ ನಗರಕ್ಕೆ ಆಗಮಿಸಿದ್ದರು. ನೆಗೆಟಿವ್​ ವರದಿ ಇದ್ದುದ್ದರಿಂದ 7 ದಿನ ಕಾಲ ಹೋಂ​ ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ನಂತರ ಕೋವಿಡ್​ ಪರೀಕ್ಷೆ ನಡೆಸಿದಾಗ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ನಾಲ್ವರು ಸೋಂಕಿತರಿಗೂ ಆದಿಚುಂಚನಗಿರಿ ಆಸ್ಪತ್ರೆಯ ಕೋವಿಡ್​ ಕೇರ್​ ಸೆಂಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇಶದೆಲ್ಲೆಡೆ ಒಮಿಕ್ರಾನ್​ ವೈರಸ್​ ಅಬ್ಬರ ಹೆಚ್ಚಾಗುತ್ತಿದ್ದಂತೆ ಹೊರ ರಾಜ್ಯದಿಂದ ಬಂದಿರುವರಲ್ಲಿ ಕೋವಿಡ್​ ಸೋಂಕು ಇರುವುದು ಆತಂಕ ಮೂಡಿಸಿದೆ.

    ಹೊಸ ವರ್ಷದ ಮೊದಲ 2 ದಿನ ರಾಜ್ಯದ ಹಲವೆಡೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

    ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಪುನೀತ್​ ಫೋಟೋ ಮುದ್ರಿಸಿದ ಕೆಎಂಎಫ್​! ಭಾವುಕರಾದ ಅಭಿಮಾನಿಗಳು

    ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಯುತ್ತಾ? ಕನ್ಯಾಪೊರೆ ಇರಲಿಲ್ಲ ಅಂದ್ರೆ ಏನರ್ಥ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts