More

    700 ಐಷಾರಾಮಿ ಕಾರು, 8 ಜೆಟ್ ವಿಮಾನ​, 4 ಸಾವಿರ ಕೋಟಿಯ ಅರಮನೆ: ಜಗತ್ತಿನ ಅತ್ಯಂತ ಶ್ರೀಮಂತ ಕುಟುಂಬದ ಬಳಿಯ ಸಂಪತ್ತೆಷ್ಟು ಗೊತ್ತೆ?

    ನವದೆಹಲಿ: ಇದು ವಿಶ್ವದ ಅತ್ಯಂತ ಶ್ರೀಮಂತ ಕುಟುಂಬ. 700 ಐಷಾರಾಮಿ ಕಾರುಗಳು, 8 ಖಾಸಗಿ ಜೆಟ್‌ಗಳು, 4 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮನೆ ಇವರ ಬಳಿ ಇದೆ. ಈ ಕುಟುಂಬದ ಒಟ್ಟು ಸಂಪತ್ತು ಲಕ್ಷಾಂತರ ಕೋಟ್ಯಂತರ ರೂಪಾಯಿ.

    ಇದು ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ (ಯುಎಇ ಅಧ್ಯಕ್ಷ) ಶೇಖ್ ಮೊಹಮ್ಮದ್ ಮೊಹಮ್ಮದ್ ಅಲ್ ನಹ್ಯಾನ್ ಅವರ ಕುಟುಂಬ. ಈ ರಾಜಮನೆತನದ ನಿವ್ವಳ ಆಸ್ತಿ ಮೌಲ್ಯವು 305 ಶತಕೋಟಿ ಡಾಲರ್ (25 ಲಕ್ಷ ಕೋಟಿ ರೂಪಾಯಿ) ಮೀರಿದೆ.

    ಯುಎಇ ಅಧ್ಯಕ್ಷ ಶೇಖ್ ಮೆಹ್ಮದ್ ನಯಾ ಯಾದ್ ಅಲ್ ನಹ್ಯಾನ್ ಅವರನ್ನು MBZ ಎಂದೂ ಕರೆಯಲಾಗುತ್ತದೆ. ಅವರು ಫುಟ್ಬಾಲ್ ಕ್ಲಬ್ ಮತ್ತು ಆಟೋ ಮೊಬೈಲ್ ಕಂಪನಿಗಳಲ್ಲಿ ದೊಡ್ಡ ಪಾಲನ್ನು ಹೊಂದಿದ್ದಾರೆ.

    ಈ ರಾಜಮನೆತನದ ಮನೆಯ ಬಳಿ 490 ಮಿಲಿಯನ್ ಡಾಲರ್ (4078 ಕೋಟಿ ರೂಪಾಯಿ) ಮೌಲ್ಯದ ಐಷಾರಾಮಿ ಅರಮನೆ ಇದೆ.
    MBZ ಅವರು ಕುಟುಂಬದ ಮುಖ್ಯಸ್ಥರಾಗಿದ್ದಾರೆ. 18 ಸಹೋದರರು ಮತ್ತು 11 ಸಹೋದರಿಯರನ್ನು ಹೊಂದಿದ್ದಾರೆ. ಇವರಿಗೆ 9 ಮಕ್ಕಳು ಮತ್ತು 18 ಮೊಮ್ಮಕ್ಕಳನ್ನು ಇದ್ದಾರೆ.
    ಯುಎಇ ಹೊರತುಪಡಿಸಿ, ದಂಪತಿಗಳು ಲಂಡನ್ ಮತ್ತು ಪ್ಯಾರಿಸ್‌ನಲ್ಲಿ ಆಸ್ತಿಯನ್ನು ಹೊಂದಿದ್ದಾರೆ.

    700 ಕಾರು ಸಂಗ್ರಹ:

    ಯುಎಇ ಅಧ್ಯಕ್ಷ ಅವರ ಕುಟುಂಬದ ಬಳಿ 700 ಕಾರುಗಳ ಸಂಗ್ರಹ ಇದೆ. ಕುತೈಲ ನಿಕ್ಷೇಪಗಳಲ್ಲಿ 6 ಪ್ರತಿಶತ ಪಾಲು ಇದೆ. ಇವರು ಅನೇಕ ದೊಡ್ಡ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ. ಇವರು ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ ಹೊಂದಿದ್ದಾರೆ, ಇದನ್ನು ಅಬುಧಾಬಿ ಯುನೈಟೆಡ್ ಗ್ರೂಪ್ 2008 ರಲ್ಲಿ 2,122 ಕೋಟಿ ರೂಪಾಯಿಗೆ ಖರೀದಿಸಿದೆ. ಯುಎಇ ಅಧ್ಯಕ್ಷರ ಕಿರಿಯ ಸಹೋದರ 235 ಶತಕೋಟಿ ಡಾಲರ್ ಮೌಲ್ಯದ ಕಂಪನಿಯನ್ನು ಹೊಂದಿದ್ದಾರೆ.

    10 ರೂಪಾಯಿ ಷೇರು 10 ರೂಪಾಯಿ ಲಾಭಾಂಶ ನೀಡಲಿದೆ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್​

    ಬಾಲಿವುಡ್​ ಹೀರೋ IPO: ಗ್ರೇ ಮಾರ್ಕೆಟ್‌ನಲ್ಲಿ ಎಬ್ಬಿಸಿದೆ ಬಿರುಗಾಳಿ, 200 ರೂಪಾಯಿ ದಾಟಬಹುದು ಲಿಸ್ಟಿಂಗ್​

    ನೀವು ರೂ 1 ಲಕ್ಷ ಹೂಡಿದ್ದರೆ ರೂ 1.95 ಕೋಟಿಗೆ ಏರಿಕೆ: ರೂ. 17ರಿಂದ ರೂ. 3317ಗೆ ಹೆಚ್ಚಳವಾದ ಈ ಷೇರಿಗೆ ಈಗಲೂ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts