More

    ಒಲಂಪಿಕ್ಸ್​ನಲ್ಲಿ ಚಿನ್ನ ಗೆದ್ದರೆ 3 ಕೋಟಿ ರೂ. ಬಹುಮಾನ

    ಚೆನ್ನೈ : ಜಪಾನಿನ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದವರಿಗೆ ತಮ್ಮ ಸರ್ಕಾರ 3 ಕೋಟಿ ರೂ.ಗಳನ್ನು ಬಹುಮಾನವಾಗಿ ನೀಡಲಿದೆ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಘೋಷಿಸಿದ್ದಾರೆ. ಬೆಳ್ಳಿ ಪದಕ ಗೆದ್ದವರಿಗೆ 2 ಕೋಟಿ ರೂ.ಗಳು ಮತ್ತು ಕಂಚಿನ ಪದಕ ಗೆದ್ದವರಿಗೆ 1 ಕೋಟಿ ರೂ.ಗಳನ್ನು ನೀಡಲಾಗುವುದು ಎಂದಿದ್ದಾರೆ.

    ಒಟ್ಟು 102 ಜನ ಭಾರತೀಯ ಅಥ್ಲೀಟ್​ಗಳು 14 ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಲು ಒಲಂಪಿಕ್ಸ್​​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಬರುವ ಜುಲೈ 23 ರಿಂದ ಆಗಸ್ಟ್​ 8 ರವರೆಗೆ ಒಲಂಪಿಕ್ಸ್​ ಸ್ಪರ್ಧೆಗಳು ಆಯೋಜಿಸಲ್ಪಟ್ಟಿವೆ. (ಏಜೆನ್ಸೀಸ್)

    ಆರೋಪಿ ಸುಶೀಲ್​ಕುಮಾರ್​ ಜೊತೆ ಪೊಲೀಸರ ಸೆಲ್ಫಿ ಸೆಷನ್!

    ಕಪ್ಪುವರ್ಣೀಯನ ಹತ್ಯೆ: ಹಂತಕ ಪೊಲೀಸ್​ಗೆ 22.5 ವರ್ಷ ಜೈಲು ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts