More

    ಭೀಮಾ ನದಿಗೆ ಉರುಳಿದ ಕಬ್ಬು ತುಂಬಿದ ಟ್ರಾಕ್ಟರ್


    ವಿಜಯಪುರ: ಭೀಮಾನದಿಗೆ ಕಬ್ಬು ತುಂಬಿದ ಟ್ರಾೃಕ್ಟರ್ ಉರುಳಿ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಬಳಿ ಭಾನುವಾರ ರಾತ್ರಿ ನಡೆದಿದೆ.
    ಉಮರಾಣಿ-ಲವಗಿ ಬ್ಯಾರೇಜ್ ಮೇಲೆ ಬರುತ್ತಿದ್ದ ಕಬ್ಬು ತುಂಬಿದ ಟ್ರಾಕ್ಟರ್ ನದಿಗೆ ಉರುಳಿ ಬಿದ್ದಿದೆ. ಚಾಲಕನ ನಿಯಂತ್ರಣ ತಪ್ಪಿ ಬ್ಯಾರೇಜ್ ಮೇಲಿಂದ ಭೀಮಾನದಿಗೆ ಟ್ರಾಕ್ಟರ್ ಬಿದ್ದಿದೆ. ನದಿಯಲ್ಲಿ ಈಜಿ ಡ್ರೈವರ್ ಪ್ರಾಣ ಉಳಿದು ಕೊಂಡಿದ್ದಾನೆ. ಕಬ್ಬು ಸಮೇತ ಟ್ರಾಕ್ಟರ್ ಭೀಮಾನದಿ ಪಾಲಾಗಿದೆ. ಟ್ರಾಕ್ಟರ್ ಹೊರಗೆ ಎತ್ತಲು ಸಾಧ್ಯವಾಗದೆ ಸಾರ್ವಜನಿಕರು ಬೆಳಗ್ಗೆಯವರೆಗೂ ಪರದಾಡಿದರು. ಆದರೂ ಟ್ರಾಕ್ಟರ್ ಎತ್ತಲು ಆಗಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts