More

    ನೀರಿನ ವ್ಯವಸ್ಥೆ ಹಾಳಾಗದಂತೆ ಕಾಪಾಡಿಕೊಳ್ಳಿ


    ಯಾದಗಿರಿ: ರಾಜ್ಯ ಮತ್ತು ಕೇಂದ್ರ ಸಕರ್ಾರದ ಸಹಯೋಗದಲ್ಲಿ ಜಾರಿಗೆ ತಂದಿರುವ ಜಲ ಜೀವನ್ ಮಿಷನ್ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಮುಂಬೈನ ಟಾಟಾ ಟ್ರಸ್ಟ್ ಮುಖ್ಯಸ್ಥೆ ಶಿಲ್ಪಿ ಘೋಷ್ ಅಭಿಪ್ರಾಯಪಟ್ಟರು.

    ಮಂಗಳವಾರ ನಗರದ ಎನ್ವಿಎಂ ಸಭಾಂಗಣದಲ್ಲಿ ಸಮ್ಮಾನ್ ಸಂಪರ್ಕ ಕುರಿತು ಆಯೋಜಿಸಿದ್ದ ಒಂದು ದಿನದ ಕಾಯರ್ಾಗಾರ ಉದ್ಘಾಟಿಸಿ ಮಾತನಾಡಿ, ಮನೆಮನೆಗೆ ನಲ್ಲಿ ಸಂಪರ್ಕ ಸಾಸುವ ಜೆಜೆಎಂಗೆ ಸಮ್ಮಾನ್ ಎಂದು ಹೆಸರಿಸಲಾಗಿದ್ದು, ಇದು ಕೇವಲ ನಳವಲ್ಲ. ಜನರ ಗೌರವ ಹಾಗೂ ಸಮಾಜದ ಆರೋಗ್ಯ. ಸಮುದಾಯದ ಸುರಕ್ಷತೆ, ಆರೋಗ್ಯ, ಆಥರ್ಿಕ ಚಟುವಟಿಕೆಗಳು, ಮಹಿಳೆಯರ ಗೌರವ ಹಾಗೂ ಅಕ ಕೆಲಸದ ಒತ್ತಡ ನಿವಾರಿಸಲು ಭವಿಷ್ಯದಲ್ಲಿ ಸಹಕಾರಿಯಾಗಲಿದೆ ಎಂದು ವಿವರಿಸಿದರು.

    ಜೆಜೆಎಂ ಸಮ್ಮಾನ್ ಸಂಪರ್ಕದಿಂದ ಗ್ರಾಮೀಣ ಭಾಗದಲ್ಲಿನ ಜನರ ಜೀವನ ಶೈಲಿ ಬದಲಾಗಲಿದೆ. ಹೀಗಾಗಿ ಜನರು ಸಹ ಈ ಯೋಜನೆಯ ಬಗ್ಗೆ ಅಭಿಮಾನ ಮತ್ತು ಹೆಮ್ಮೆ ಪಡೆಬೇಕಿದೆ. ನಿಮ್ಮ ಮನೆಗೆ ಒದಗಿಸಿದ ಈ ನೀರಿನ ವ್ಯವಸ್ಥೆ ಹಾಳಾಗದಂತೆ ಕಾಪಾಡಿಕೊಳ್ಳಬೇಕು. ಸಕರ್ಾರ ನಿಮಗಾಗಿ ಒದಗಿಸಿರುವ ಈ ಮಹತ್ವದ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಅರಿವು ಮೂಡಿಸಲು ಕಲಿಕೆ-ಟಾಟಾ ಟಸ್ಟ್ ಅಕಾರಿಗಳು ಮುಂದಾಗಿದ್ದಾರೆ ಎಂದರು.

    ಇದೇ ವೇಳೆ ಜಲ ಜೀವನ ಮಿಷನ್ಗೆ ಸಂಬಂಸಿದ 5 ಪೋಸ್ಟರ್ ಹಾಗೂ 4 ಕಿರು ಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಕಲಿಕೆ ಸಂಸ್ಥೆ ಯೋಜನಾ ನಿದರ್ೇಶಕ ಎಚ್.ಗಿರೀಶ್, ಯೋಜನಾಕಾರಿ ರಾಮಚಂದ್ರ ಭಟ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts