More

    ಈ ರಾಶಿಯವರಿಗಿಂದು ಕೆಲಸದಲ್ಲಿ ಹಿನ್ನಡೆ: ನಿತ್ಯಭವಿಷ್ಯ

    ಮೇಷ: ಸಾಲದ ಚಿಂತೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಪಾಲುದಾರಿಕೆಯಲ್ಲಿ ನಷ್ಟ. ಭವಿಷ್ಯದ ಯೋಚನೆ. ಮಾತಿನಿಂದ ಸಮಸ್ಯೆ. ಶುಭಸಂಖ್ಯೆ: 5

    ವೃಷಭ: ಆರೋಗ್ಯದಲ್ಲಿ ತೊಂದರೆ. ವ್ಯಾಪಾರದಲ್ಲಿ ಹಿನ್ನಡೆ. ಪ್ರೇಮದಲ್ಲಿ ಸಮಸ್ಯೆ. ಮಕ್ಕಳಿಗಾಗಿ ಅಧಿಕ ಖರ್ಚು. ಭಾವನಾತ್ಮಕ ಸೋಲು. ಶುಭಸಂಖ್ಯೆ: 9

    ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಬಂಧುಗಳಿಂದ ಸಹಾಯ. ಮಕ್ಕಳ ಜೀವನದಲ್ಲಿ ತೊಡಕು. ಆಡಂಬರದ ಜೀವನ. ಕೆಲಸದಲ್ಲಿ ಹಿನ್ನಡೆ. ಶುಭಸಂಖ್ಯೆ: 6

    ಕಟಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಮಾನಸಿಕ ಅಸಮತೋಲನ. ಅಲಂಕಾರಿಕ ವಸ್ತುಗಳಿಂದ ಸಮಸ್ಯೆ. ತಾಯಿಯ ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 6

    ಸಿಂಹ: ಬಂಧು-ಬಾಂಧವರು ದೂರ. ದೈಹಿಕ ಅಸಮರ್ಥತೆ. ಆತ್ಮವಿಶ್ವಾಸದಿಂದ ಜಯ. ಅನಗತ್ಯ ತಿರುಗಾಟ. ನೆರೆಯವರಿಂದ ಕಿರಿಕಿರಿ. ಶುಭಸಂಖ್ಯೆ: 1

    ಕನ್ಯಾ: ಮಾತಿನಿಂದ ಸಮಸ್ಯೆ. ನೆನಪುಗಳು ಕಾಡುವವು. ಪ್ರಯಾಣದಲ್ಲಿ ಸಮಸ್ಯೆ. ಭವಿಷ್ಯದ ಚಿಂತೆ. ದೇವತಾ ಕಾರ್ಯದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 8

    ತುಲಾ: ವ್ಯವಹಾರದಲ್ಲಿ ಹಿನ್ನಡೆ. ಸ್ತ್ರೀ ಉದ್ಯೋಗಿಗಳಿಗೆ ಶುಭ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಗಣೇಶನನ್ನು ಸ್ಮರಿಸಿ. ಶುಭಸಂಖ್ಯೆ: 5

    ವೃಶ್ಚಿಕ: ಅಕ್ರಮ ಮಾರ್ಗದ ಧನ ಸಂಪಾದನೆ. ಅನ್ಯ ಮಾರ್ಗ ದಲ್ಲಿ ಗೆಲುವು ಸಾಧಿಸುವ ಛಲ. ಸಂಗಾತಿಯಿಂದ ಲಾಭ. ಕೆಟ್ಟ ಆಲೋಚನೆ. ಶುಭಸಂಖ್ಯೆ: 8

    ಧನುಸ್ಸು: ಪ್ರಯಾಣದಲ್ಲಿ ಅನುಕೂಲ. ತಂದೆಯಿಂದ ಹೊಸ ವ್ಯಾಪಾರಕ್ಕೆ ಸಹಕಾರ. ಉದ್ಯೋಗ ಬದಲಾವಣೆ. ಪಾಪಪ್ರಜ್ಞೆ ಕಾಡಲಿದೆ. ಶುಭಸಂಖ್ಯೆ: 4

    ಮಕರ: ಭಾವನಾತ್ಮಕ ಸೋಲು. ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ. ಅನಿರೀಕ್ಷಿತ ಆಪತ್ತು ಮತ್ತು ಉದ್ಯೋಗ ನಷ್ಟ. ದುಶ್ಚಟದಿಂದ ಸಮಸ್ಯೆಗಳು. ಶುಭಸಂಖ್ಯೆ: 9

    ಕುಂಭ: ಸ್ಥಿರಾಸ್ತಿಯಿಂದ ನಷ್ಟ. ಸುಖದಿಂದ ವಂಚಿತ. ಮೂರನೇ ವ್ಯಕ್ತಿಯಿಂದ ಸಂಸಾರದಲ್ಲಿ ಸಮಸ್ಯೆ. ವಿದ್ಯಾಭ್ಯಾಸದಲ್ಲಿ ತೊಡಕು. ಶುಭಸಂಖ್ಯೆ: 2

    ಮೀನ: ದಾಂಪತ್ಯದಲ್ಲಿ ಕಿರಿಕಿರಿ. ದುವಾರ್ತೆ ಬಂದೀತು. ಬಂಧುಗಳ ಜೀವನದಲ್ಲಿ ಸಮಸ್ಯೆ. ಬೆಲೆಬಾಳುವ ವಸ್ತು ಕಳಕೊಳ್ಳುವ ಸಾಧ್ಯತೆ. ಶುಭಸಂಖ್ಯೆ: 6

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts