ಸದ್ಯಕ್ಕೆ ಮಕ್ಕಳು ಬೇಡ, ಎಗ್ ಫ್ರೀಜ್ ಮಾಡಿ ಮಗು ಪಡೆಯೋ ಪ್ಲಾನ್ ಇದೆ; ಮದುವೆ ಆಗ್ದೇನೇ ಮಗು ಪಡೆಯಲು ಮುಂದಾದ್ರಾ ಮೃಣಾಲ್ ಠಾಕೂರ್

ಮುಂಬೈ: 2022ರಲ್ಲಿ ಬಿಡುಗಡೆಯಾದ ಸೀತಾ ರಾಮಂ ಚಿತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ ನಟಿ ಮೃಣಾಲ್​ ಠಾಕೂರ್​ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸೀತಾ ರಾಮಂ ಚಿತ್ರದಲ್ಲಿನ ಅವರ ಪಾತ್ರದಂತೆ ನಿಜಜೀವನದಲ್ಲೂ ಇರಬೇಕೆಂದು ಅಭಿಮಾನಿಗಳು ಅಪೇಕ್ಷೊಇಸಿದ್ದರು. ಅದರೆ, ಮೃಣಾಲ್​ ಠಾಕೂರ್​ ಅದಕ್ಕೆ ವಿರುದ್ಧವಾಗಿ ಬೋಲ್ಡ್​ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದೀಗ ನಟಿ ಮೃಣಾಲ್​ ಠಾಕೂರ್​ ಮತ್ತೊಮ್ಮೆ ಸುದ್ದಿಯಾಗಿದ್ದು, ಈ ಬಾರಿ ಉಡುಗೆಯಿಂದಲ್ಲ ಬದಲಾಗಿ ತಮ್ಮ ಹೇಳಿಕೆಯಿಂದ ಎಂಬುದು ವಿಶೇಷ. ಕಳೆದ ಕೆಲ … Continue reading ಸದ್ಯಕ್ಕೆ ಮಕ್ಕಳು ಬೇಡ, ಎಗ್ ಫ್ರೀಜ್ ಮಾಡಿ ಮಗು ಪಡೆಯೋ ಪ್ಲಾನ್ ಇದೆ; ಮದುವೆ ಆಗ್ದೇನೇ ಮಗು ಪಡೆಯಲು ಮುಂದಾದ್ರಾ ಮೃಣಾಲ್ ಠಾಕೂರ್