More

    ಗೋಕರ್ಣದಿಂದ ರಷ್ಯಾಕ್ಕೆ ಪ್ರಯಾಣ

    ಗೋಕರ್ಣದಲ್ಲಿ ವಾಸವಾಗಿದ್ದ 19 ರಷ್ಯನ್ ಪ್ರವಾಸಿಗರು ಗುರುವಾರ ವಿಶೇಷ ಬಸ್ ಮೂಲಕ ಗೋವಾಕ್ಕೆ ತೆರಳಿದರು. ಅಲ್ಲಿಂದ ವಿಶೇಷ ವಿಮಾನದಲ್ಲಿ ಅವರು ಸ್ವದೇಶಕ್ಕೆ ಪಯಣಿಸಲಿದ್ದಾರೆ. ಶುಕ್ರವಾರ ರಷ್ಯನ್​ರ ಮತ್ತೊಂದು ತಂಡ ಗೋಕರ್ಣದಿಂದ ಹೊರಡಲಿದೆ. ಕಾರವಾರ ಪ್ರವಾಸೋದ್ಯಮ ಇಲಾಖೆಯ ಕೃಷ್ಣ ನಾಯ್ಕ, ಪೊಲೀಸ್ ಸಿಬ್ಬಂದಿ ಶಿವಾನಂದ ಗೌಡ, ಪ್ರವಾಸದ ಸಂಘಟಕ ನಿತ್ಯಾನಂದ ಶೆಟ್ಟಿ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts