More

    ಅಗತ್ಯ ಸೇವೆ ಸಿಬ್ಬಂದಿ ಮತದಾನ

    ಚಿತ್ರದುರ್ಗ: ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ,ಸಿಬ್ಬಂದಿ ಶುಕ್ರವಾರ ಲೋಕಸಭಾ ಚುನಾವಣೆ ಮತದಾನಕ್ಕಾಗಿ ಚಿತ್ರದುರ್ಗ ತಾಲೂಕು ಕಚೇರಿಯಲ್ಲಿ ಸ್ಥಾಪಿಸಿರುವ ಕೇಂದ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ನೋಂದಾಯಿತ 864 ಮತದಾರರ ಪೈಕಿ ಮೊದಲ ದಿನ 99 ಮತದಾರರು ಮತದಾನ ಮಾಡಿದರು. ಅಗತ್ಯ ಸೇವೆಗಳ ಅಧಿಕಾರಿ-ನೌಕರರು ಏ.21ರವರೆಗೆ ಮತ ಚಲಾಯಿಸಲು ಕಾಲಾವಕಾಶ ವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts