More

    ವಿಜಯ್​ ಜತೆ ಮಾಡಲು ಬಯಸುತ್ತೇನೆ! ಬೋಲ್ಡ್​ ಹೇಳಿಕೆ ನೀಡಿದ ತಮಿಳು ನಟಿ ರೇಷ್ಮಾ ಪಸುಪುಲೇತಿ

    ಚೆನ್ನೈ: ಓಪನ್​ ಟಾಕ್​ ಹಾಗೂ ಬೋಲ್ಡ್ ಸ್ಟೇಟ್​ಮೆಂಟ್​ಗಳಿಂದಲೇ ವಿವಾದಿತ ನಟಿ ರೇಷ್ಮಾ ಪಸುಪುಲೇತಿ (Reshma Pasupuleti) ಸದಾ ಸುದ್ದಿಯಲ್ಲಿ ಇರುತ್ತಾರೆ. ಇನ್​ಸ್ಟಾಗ್ರಾಂನಲ್ಲಿ ಅವರು ಅಪ್​ಲೋಡ್​ ಮಾಡುವ ಹಾಟ್​ ಫೋಟೋಗಳಂತೂ ಆಗಾಗ ಟ್ರೆಂಡ್​ ಆಗುತ್ತಿರುತ್ತವೆ. ಟಾಕ್​ ಶೋಗಳಲ್ಲಿ ಭಾಗವಹಿಸುವ ರೇಷ್ಮಾ, ತನ್ನ ಹಾಟ್​ ಮಾತುಗಳಿಂದಲೇ ಹಲವು ಬಾರಿ ಚರ್ಚೆಗೆ ಗ್ರಾಸವಾಗಿದ್ದಾರೆ.

    ಈ ಬಾರಿ ರೇಷ್ಮಾ ಅವರು ತಮಿಳು ಸೂಪರ್​ಸ್ಟಾರ್​ ಇಳಯದಳಪತಿ ವಿಜಯ್​ ಬಗ್ಗೆ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಅವರು ತಮಿಳಿನ ವಯಸ್ಕರ ಟಾಕ್​ ಶೋ ಪಾಡ್​ಕಾಸ್ಟ್​ನಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಅನೇಕೆ ಬೋಲ್ಡ್​ ಪ್ರಶ್ನೆಗಳನ್ನು ಕೇಳಲಾಯಿತು. ಅದಕ್ಕೆಅವರು ಹುಬ್ಬೇರಿಸುವ ಉತ್ತರವನ್ನೇ ನೀಡಿದ್ದಾರೆ.

    ನಿಮ್ಮ ಹಣೆಗೆ ಗನ್​ ಇಟ್ಟು ಯಾರೊಂದಿಗಾದರೂ ಸಲಿಂಗಕಾಮ ಮಾಡುವಂತೆ ಬೆದರಿಸಿದರೆ ನೀವು ಯಾರೊಂದಿಗೆ ಮಾಡಲು ಬಯಸುತ್ತೀರಾ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರ ನೀಡಿದ ರೇಷ್ಮಾ, ನಾನು ಅದನ್ನು ಮಾಡುವುದಿಲ್ಲ ಎಂದರು. ಬಳಿಕ ಗನ್​ ಪಾಯಿಂಟ್​ನಲ್ಲಿಟ್ಟು ಬೆದರಿಸಿದರೆ ಯಾವ ನಟನೊಂದಿಗೆ ಸೆಕ್ಸ್​ ಮಾಡಲು ಬಯಸುತ್ತೀರಾ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಬೋಲ್ಡ್​ ಆಗಿ ಉತ್ತರಿಸಿದ ರೇಷ್ಮಾ, ಯಾವುದೇ ನಾಚಿಕೆ ಇಲ್ಲದೆ, ವಿಜಯ್ (Actor Vijay)​ ಜೊತೆ ಮಾಡಲು ಬಯಸುತ್ತೇನೆ ಎಂದರು.

    ಜನರು ತಮ್ಮನ್ನು ದಿವಂಗತ ನಟಿ ಸಿಲ್ಕ್ ಸ್ಮಿತಾ ಮತ್ತು ಬ್ಯೂಟಿ ಮೊಗಲ್ ಕಿಮ್ ಕರ್ದಾಶಿಯಾನ್ ಅವರೊಂದಿಗೆ ಹೆಚ್ಚಾಗಿ ಹೋಲಿಸುತ್ತಾರೆ ಎಂದು ರೇಷ್ಮಾ ಇದೇ ಸಂದರ್ಭದಲ್ಲಿ ಹೇಳಿದರು. ಇದಕ್ಕೂ ಮುನ್ನ ರೇಷ್ಮಾ ಅವರು ಜಿ ತಮಿಳಿನಲ್ಲಿ ಪ್ರಸಾರವಾಗುತ್ತಿರುವ ತಮಿಳ್​ ತಮಿಳ್​ ಎಂಬ ಟಾಕ್ ಶೋನಲ್ಲಿ ಭಾಗವಹಿಸಿ ಸುದ್ದಿಯಾಗಿದ್ದರು. ಆನ್‌ಲೈನ್‌ನಲ್ಲಿ ತನ್ನ ಮಾರ್ಫ್ ಮಾಡಿದ ವಿಡಿಯೋ ಹೇಗೆ ಕಾಣಿಸಿಕೊಂಡಿತು ಮತ್ತು ಅವರು ಅದನ್ನು ಪ್ರಬುದ್ಧತೆಯಿಂದ ಹೇಗೆ ನಿರ್ವಹಿಸಿದರು ಎಂದು ಹೇಳಿದ್ದರು.

    ತಮಿಳಿನ ವಿಜಯ್ ಚಾನೆಲ್​ನಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಎಂಬ ಸೋಪ್ ಒಪೆರಾದಲ್ಲಿ ರೇಷ್ಮಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸಿದ್ದರೂ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ನಂತರವೇ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಬಿಗ್​ಬಾಸ್​ ಶೋನ ಮೂರನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು ಮತ್ತು ಆ ಆವೃತ್ತಿಯ ಜನಪ್ರಿಯ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. (ಏಜೆನ್ಸೀಸ್​)

    ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಲಂಚಾವತಾರ: ದೂರು ಕೊಟ್ರೆ ಹೆಂಡತಿ, ಮಕ್ಕಳನ್ನ ಅಡಮಾನ ಇರಿಸ್ತಾರಂತೆ

    ಈ ಫೋಟೋದಲ್ಲಿರುವ ವ್ಯಕ್ತಿ ಪತ್ತೆಹಚ್ಚುವಲ್ಲಿ ಶೇ. 98 ಮಂದಿ ಫೇಲ್​! ಸಾಧ್ಯವಾದ್ರೆ ನೀವು ಗುರುತಿಸಿ…

    ಹಿಂದುಗಳಿಗೆ ಮಾತ್ರ ಪ್ರವೇಶ! ದೇವರ ದರ್ಶನ ಸಿಗದಿದ್ದಕ್ಕೆ ಎಂಟ್ರಿ ಬುಕ್​ನಲ್ಲಿ ಖಡಕ್​ ಪ್ರತಿಕ್ರಿಯೆ ಕೊಟ್ಟ ಅಮಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts